ಪೋಸ್ಟ್‌ಗಳು

ಜನವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಇಮೇಜ್
 ಭಾರತೀಯರ ಬಹುವರ್ಷಗಳ ಕನಸು ನನಸಾಗುತ್ತಿದೆ. ಕೊನೆಗೂ ರಾಮಮಂದಿರ ಲೋಕಾರ್ಪಣೆಗೆ ರೆಡಿಯಾಗಿದೆ. ಈ ರಾಮಮಂದಿರವನ್ನು ವಿಶೇಷ ಶೈಲಿಯಲ್ಲಿ ರಚಿಸಲಾಗಿದೆ. ಈ ರಾಮಮಂದಿರದ ವಿಶೇಷತೆಗಳೇನು? ಭೇಟಿ ನೀಡುವ ಪ್ರವಾಸಿಗರಿಗೆ ಏನೆಲ್ಲಾ ಸೌಲಭ್ಯಗಳಿವೆ ಎಂಬುದರ ವಿಚಾರ ಇಲ್ಲಿದೆ ನೋಡಿ.  

ಲಾಕ್ ಡೌನ್ ಲವ್ ಸ್ಟೋರಿಗೆ ಮದುವೆಯ ಬ್ರೇಕ್. ಅಮೀರ್ ಖಾನ್ ಮಗಳು ಹಿರಾ ಲವ್ ಸ್ಟೋರಿ

ಇಮೇಜ್
 2019ರ ನವೆಂಬರ್ ನಲ್ಲಿ ದೇಶಾದ್ಯಂತ ಕೋರೋನಾ ಕಾರಣಕ್ಕಾಗಿ ಲಾಕ್ ಡೌನ್ ಹೇರಲಾಗಿತ್ತು. ಇದು ಹಲವರ ಪಾಲಿಗೆ ಜೈಲಾಗಿದ್ದರೆ ಮತ್ತೆ ಕೆಲವರ ಲೈಫ್ ನ ಟರ್ನಿಂಗ್ ಪಾಯಿಂಟ್ ಕೂಡ ಆಗಿತ್ತು. ಅದೇ ರೀತಿ ಬಾಲಿವುಡ್ ನಟ ಅಮೀರ್ ಖಾನ್ ಮಗಳಿಗೂ ಆಗಿತ್ತು. ಲಾಕ್ ಡೌನ್ ನಿಮಿತ್ತ ಅಪ್ಪನ ಮನೆಗೆ ಬಂದಿದ್ದ ಹಿರಾ, ಜೀಮ್ ಗೆ ಸೇರಿದ್ದಳು. ಅಲ್ಲೇ ಆಕೆಗೆ ತನ್ನ ಬಾವಿಪತಿಯ ಪರಿಚಯವಾಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿ, ಅಲ್ಲಿಂದ ಇಂದು ಅದು ವೈವಾಹಿಕ ಜೀವನದಲ್ಲಿ ಕೊನೆಯಾಗಿದೆ. ಇಂದು ಹೀರಾ ಖಾನ್ ತನ್ನ ಬಹುದಿನದ ಗೆಳೆಯನೊಂದಿಗೆ ಹಸೆಮನೆಏರಿದ್ದಾರೆ. ಆತನ ಕುರಿತಂತೆ ಒಂದಷ್ಟು ಡಿಟೈಲ್ಸ್ ಇಲ್ಲಿದೆ ನೋಡಿ. 

ಆ ಹಿರೋ ನನಗೆ ಬದುಕು ಕೊಟ್ಟ... ದರ್ಶನ್ ಬಗ್ಗೆ ಸ್ಟಾರ್ ನಿರ್ದೇಶಕ ಹಾಗಂದಿದ್ದು ಯಾಕೆ..?

ಇಮೇಜ್
 ಪ್ರಶಾಂತ್ ನೀಲ್ . ಚಿತ್ರರಂಗದ ಸ್ಟಾರ್ ನಿರ್ದೇಶನ.  ಉಗ್ರಂ ಮಾಡಿದ್ದೇ ಮಾಡಿದ್ದು ಪ್ರಶಾಂತ್ ನೀಲ್ ಲಕ್ ಚೇಂಜ್ ಆಯ್ತು. ಕನ್ನಡಕ್ಕೆ ಒಬ್ಬ ಭರವಸೆಯ ನಿರ್ದೇಶಕ ಸಿಕ್ಕಿದ್ದ. ಆದರೆ ಉಗ್ರಂ ಸಿನಿಮಾ ಜನರಿಗೆ ಇಷ್ಟವಾಗಿದ್ದೇನೋ ನಿಜ. ಆದರೆ ಈ ಸಿನಿಮಾ ನಿರ್ದೇಶಕರ ಕೈ ಹಿಡಿಯಲಿಲ್ಲ. ಬಂಡವಾಳ ಹಾಕಿದ ಪ್ರಶಾಂತ್ ನೀಲ್, ಸಿಕ್ಕಾಪಟ್ಟೆ ಲಾಸ್ ಗೆ ಬಿದ್ದರು. ಚಿತ್ರ ಪೈರಸಿ ಆಗಿದ್ದರಿಂದ ಹಾಕಿದ ದುಡ್ಡು ವಾಪಸ್ ಬರಲಿಲ್ಲ. ಚಿತ್ರ ಮಾಡಲು ಬರೋಬ್ಬರಿ 4 ವರ್ಷ ತೆಗೆದುಕೊಂಡ ಪ್ರಶಾಂತ್ ನೀಲ್ ಮನೆಯನ್ನೂ ಮಾರಿಕೊಂಡರು. ಚಿತ್ರ ಎಲ್ಲಾ ಮುಗಿದ ಮೇಲೆ ಯಾವೊಬ್ಬ ವಿತರಕನೂ ಚಿತ್ರವನ್ನು ಕೊಂಡುಕೊಳ್ಳಲು ಬರಲಿಲ್ಲ. ಹೀಗಾಗಿ ನಿಜಕ್ಕೂ ಪ್ರಶಾಂತ್ ನೀಲ್ ಧಿಗಿಲುಗೊಂಡಿದ್ದರು. ಚಿತ್ರರಂಗದ ಬಗ್ಗೆ ಅಷ್ಟೇನೂ ತಿಳಿದಿರದ, ಚಿತ್ರದ ಮಾರುಕಟ್ಟೆಯ ಬಗ್ಗೆ ಗೊತ್ತಿರದ ಪ್ರಶಾಂತ್ ಮುಂದೇನು ಎಂದು ದಿಕ್ಕುತೋಚದಂತಾಗಿದ್ದರಂತೆ. ಈ ಸಮಯದಲ್ಲಿ ಅವರ ನೆರವಿಗೆ ಬಂದಿದ್ದು ಚಾಲೆಂಜಿಗ್ ಸ್ಟಾರ್ ದರ್ಶನ್. ಸಂದರ್ಶನವೊಂದರಲ್ಲಿ ಈಕುರಿತಂತೆ ಮಾತನಾಡಿರುವ ಪ್ರಶಾಂತ್ ನೀಲ್, ನಿಜಕ್ಕೂ ಅಂದು ದರ್ಶನ್ ಬಂದಿರದೇ ಇದ್ದಿದ್ದರೆ  ಇಂದು ನನ್ನ ಪರಿಸ್ಥಿತಿ ಈ ರೀತಿ ಇರುತ್ತಿರಲಿಲ್ಲ. ಎಲ್ಲವನ್ನೂ ಕಳೆದುಕೊಂಡು ನಿಂತಿದ್ದಾಗ ಚಿತ್ರವನ್ನು ಕೊಂಡು ನನಗೆ ಸಹಾಯ ಮಾಡಿದರು. ಅಂದು ದರ್ಶನ್ ಹಾಗೂ ದಿನಕರ್ ನನ್ನ ನೆರವಿಗೆ ಬಂದಿರದೇ ಇದ್ದಿದ್ದರೆ ಉಗ್ರಂ ರಿಲೀಸ್ ಆಗುತ್ತಿರಲಿಲ್ಲ ಎಂದ...