ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಇಮೇಜ್
 ಭಾರತೀಯರ ಬಹುವರ್ಷಗಳ ಕನಸು ನನಸಾಗುತ್ತಿದೆ. ಕೊನೆಗೂ ರಾಮಮಂದಿರ ಲೋಕಾರ್ಪಣೆಗೆ ರೆಡಿಯಾಗಿದೆ. ಈ ರಾಮಮಂದಿರವನ್ನು ವಿಶೇಷ ಶೈಲಿಯಲ್ಲಿ ರಚಿಸಲಾಗಿದೆ. ಈ ರಾಮಮಂದಿರದ ವಿಶೇಷತೆಗಳೇನು? ಭೇಟಿ ನೀಡುವ ಪ್ರವಾಸಿಗರಿಗೆ ಏನೆಲ್ಲಾ ಸೌಲಭ್ಯಗಳಿವೆ ಎಂಬುದರ ವಿಚಾರ ಇಲ್ಲಿದೆ ನೋಡಿ.  

ಲಾಕ್ ಡೌನ್ ಲವ್ ಸ್ಟೋರಿಗೆ ಮದುವೆಯ ಬ್ರೇಕ್. ಅಮೀರ್ ಖಾನ್ ಮಗಳು ಹಿರಾ ಲವ್ ಸ್ಟೋರಿ

ಇಮೇಜ್
 2019ರ ನವೆಂಬರ್ ನಲ್ಲಿ ದೇಶಾದ್ಯಂತ ಕೋರೋನಾ ಕಾರಣಕ್ಕಾಗಿ ಲಾಕ್ ಡೌನ್ ಹೇರಲಾಗಿತ್ತು. ಇದು ಹಲವರ ಪಾಲಿಗೆ ಜೈಲಾಗಿದ್ದರೆ ಮತ್ತೆ ಕೆಲವರ ಲೈಫ್ ನ ಟರ್ನಿಂಗ್ ಪಾಯಿಂಟ್ ಕೂಡ ಆಗಿತ್ತು. ಅದೇ ರೀತಿ ಬಾಲಿವುಡ್ ನಟ ಅಮೀರ್ ಖಾನ್ ಮಗಳಿಗೂ ಆಗಿತ್ತು. ಲಾಕ್ ಡೌನ್ ನಿಮಿತ್ತ ಅಪ್ಪನ ಮನೆಗೆ ಬಂದಿದ್ದ ಹಿರಾ, ಜೀಮ್ ಗೆ ಸೇರಿದ್ದಳು. ಅಲ್ಲೇ ಆಕೆಗೆ ತನ್ನ ಬಾವಿಪತಿಯ ಪರಿಚಯವಾಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿ, ಅಲ್ಲಿಂದ ಇಂದು ಅದು ವೈವಾಹಿಕ ಜೀವನದಲ್ಲಿ ಕೊನೆಯಾಗಿದೆ. ಇಂದು ಹೀರಾ ಖಾನ್ ತನ್ನ ಬಹುದಿನದ ಗೆಳೆಯನೊಂದಿಗೆ ಹಸೆಮನೆಏರಿದ್ದಾರೆ. ಆತನ ಕುರಿತಂತೆ ಒಂದಷ್ಟು ಡಿಟೈಲ್ಸ್ ಇಲ್ಲಿದೆ ನೋಡಿ. 

ಆ ಹಿರೋ ನನಗೆ ಬದುಕು ಕೊಟ್ಟ... ದರ್ಶನ್ ಬಗ್ಗೆ ಸ್ಟಾರ್ ನಿರ್ದೇಶಕ ಹಾಗಂದಿದ್ದು ಯಾಕೆ..?

ಇಮೇಜ್
 ಪ್ರಶಾಂತ್ ನೀಲ್ . ಚಿತ್ರರಂಗದ ಸ್ಟಾರ್ ನಿರ್ದೇಶನ.  ಉಗ್ರಂ ಮಾಡಿದ್ದೇ ಮಾಡಿದ್ದು ಪ್ರಶಾಂತ್ ನೀಲ್ ಲಕ್ ಚೇಂಜ್ ಆಯ್ತು. ಕನ್ನಡಕ್ಕೆ ಒಬ್ಬ ಭರವಸೆಯ ನಿರ್ದೇಶಕ ಸಿಕ್ಕಿದ್ದ. ಆದರೆ ಉಗ್ರಂ ಸಿನಿಮಾ ಜನರಿಗೆ ಇಷ್ಟವಾಗಿದ್ದೇನೋ ನಿಜ. ಆದರೆ ಈ ಸಿನಿಮಾ ನಿರ್ದೇಶಕರ ಕೈ ಹಿಡಿಯಲಿಲ್ಲ. ಬಂಡವಾಳ ಹಾಕಿದ ಪ್ರಶಾಂತ್ ನೀಲ್, ಸಿಕ್ಕಾಪಟ್ಟೆ ಲಾಸ್ ಗೆ ಬಿದ್ದರು. ಚಿತ್ರ ಪೈರಸಿ ಆಗಿದ್ದರಿಂದ ಹಾಕಿದ ದುಡ್ಡು ವಾಪಸ್ ಬರಲಿಲ್ಲ. ಚಿತ್ರ ಮಾಡಲು ಬರೋಬ್ಬರಿ 4 ವರ್ಷ ತೆಗೆದುಕೊಂಡ ಪ್ರಶಾಂತ್ ನೀಲ್ ಮನೆಯನ್ನೂ ಮಾರಿಕೊಂಡರು. ಚಿತ್ರ ಎಲ್ಲಾ ಮುಗಿದ ಮೇಲೆ ಯಾವೊಬ್ಬ ವಿತರಕನೂ ಚಿತ್ರವನ್ನು ಕೊಂಡುಕೊಳ್ಳಲು ಬರಲಿಲ್ಲ. ಹೀಗಾಗಿ ನಿಜಕ್ಕೂ ಪ್ರಶಾಂತ್ ನೀಲ್ ಧಿಗಿಲುಗೊಂಡಿದ್ದರು. ಚಿತ್ರರಂಗದ ಬಗ್ಗೆ ಅಷ್ಟೇನೂ ತಿಳಿದಿರದ, ಚಿತ್ರದ ಮಾರುಕಟ್ಟೆಯ ಬಗ್ಗೆ ಗೊತ್ತಿರದ ಪ್ರಶಾಂತ್ ಮುಂದೇನು ಎಂದು ದಿಕ್ಕುತೋಚದಂತಾಗಿದ್ದರಂತೆ. ಈ ಸಮಯದಲ್ಲಿ ಅವರ ನೆರವಿಗೆ ಬಂದಿದ್ದು ಚಾಲೆಂಜಿಗ್ ಸ್ಟಾರ್ ದರ್ಶನ್. ಸಂದರ್ಶನವೊಂದರಲ್ಲಿ ಈಕುರಿತಂತೆ ಮಾತನಾಡಿರುವ ಪ್ರಶಾಂತ್ ನೀಲ್, ನಿಜಕ್ಕೂ ಅಂದು ದರ್ಶನ್ ಬಂದಿರದೇ ಇದ್ದಿದ್ದರೆ  ಇಂದು ನನ್ನ ಪರಿಸ್ಥಿತಿ ಈ ರೀತಿ ಇರುತ್ತಿರಲಿಲ್ಲ. ಎಲ್ಲವನ್ನೂ ಕಳೆದುಕೊಂಡು ನಿಂತಿದ್ದಾಗ ಚಿತ್ರವನ್ನು ಕೊಂಡು ನನಗೆ ಸಹಾಯ ಮಾಡಿದರು. ಅಂದು ದರ್ಶನ್ ಹಾಗೂ ದಿನಕರ್ ನನ್ನ ನೆರವಿಗೆ ಬಂದಿರದೇ ಇದ್ದಿದ್ದರೆ ಉಗ್ರಂ ರಿಲೀಸ್ ಆಗುತ್ತಿರಲಿಲ್ಲ ಎಂದಿದ್ದಾರೆ. ಇದೇ ವ

ಕಾಟೇರನ ಕಥೆ-ವ್ಯಥೆ..? kaatera movie review

ಇಮೇಜ್
 ಹೇಗಿದೆ ಕಾಟೇರ ಸಿನಿಮಾ...? ಕೊನೆಗೂ ದರ್ಶನ್ ಅಭಿಮಾನಿಗಳ ಕುತೂಹಲ ತಣಿದಿದೆ. ಬಹಳ ದಿನಗಳಿಂದ ಕಾಯುತ್ತಿದ್ದ ಕಾಟೇರ ಸಿನಿಮಾ ರಿಲೀಸ್ ಆಗಿದ್ದು, ಕಾಟೇರನ ಕಥೆ-ವ್ಯಥೆಯನ್ನು ತೇರೆಮೇಲೆ ನೋಡಿದ ಜನ ಶಿಳ್ಳೆ ಹೊಡೆದಿದ್ದಾರೆ. ಈಗಾಗಲೇ ತರುಣ್ ಸುದೀರ್ ಹೇಳಿದಂತೆ ಇದು ಉಳುವವನೆ ಹೊಲದೊಡೆಯ ಕಥೆಯ ಸುತ್ತ ಸುತ್ತುವ ಸಿನಿಮಾ. ಈ ಸಿನಿಮಾವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ ತರುಣ್. ಹಾಗಾದರೆ ಸಿನಿಮಾ ಕಥೆ ಏನು ಅನ್ನೋದನ್ನು ಈ ವಿಡಿಯೋದಲ್ಲಿ ನೋಡಿ.

2023 ವಿಲನ್ ಗಳಾಗಿ ತೆರೆ ಮೇಲೆ ಮಿಂಚಿದವರು

ಇಮೇಜ್
 ಸಾಮಾನ್ಯವಾಗಿ ಸಿನಿಮಾಗಳು ತೆರೆ ಮೇಲೆ ಬರುತ್ತಿದೆ ಎಂದರೆ ಹೆಚ್ಚಿನ ಮಂದಿ ತಮ್ಮ ನೆಚ್ಚಿನ ಹಿರೋ ಹಿರೋಯಿನ್ ಗಾಗಿ ಚಿತ್ರ ಮಂದಿರದತ್ತ ತೆರಳಿದರೆ ಮತ್ತೆ ಕೆಲವರದ್ದು ವಿಭಿನ್ನವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಹಿರೋಗಳಿಗಿಂತ ವಿಲನ್ ಗಳೆ ಹೆಚ್ಚು ಇಷ್ಟವಾಗು್ತಾರೆ. ಇದಕ್ಕೆ ಕಾರಣ ಅವರ ಸ್ಟೈಲೀಶ್ ಅಪಿಯರೆನ್ಸ್ , ಫಿಟ್ ಆಂಡ್ ಫೈನ್ ಆಗಿರೋ ಬಾಡಿ ಏನೇ ಇರಬಹುದು.  ಅದಿರಲಿ 2023ರಲ್ಲಿ ಹಿರೋ ಆಗಿದ್ದವರು ವಿಲನ್ ರೋಲ್ ಮಾಡಿ ಪ್ರೇಕ್ಷಕರ ಮನಗೆದ್ದ ಒಂದಷ್ಟು ಮಂದಿಯನ್ನು ನಾವು ಇವತ್ತು ನಿಮಗೆ ಪರಿಚಯಿಸುತ್ತೀವಿ ನೋಡಿ.  ಈ ವರ್ಷ ತೆರೆಗೆ ಪರಿಚಿತರಾದ ಹೊಸ ಖಳನಟರ ಬ್ಯಾಚ್ ಅನ್ನು ನೋಡೋಣ ಸಂಜಯ್ ದತ್ ತೆರೆ ಮೇಲೆ ಹಿರೋ ಆಗಿ ಪ್ರೇಕ್ಷಕರನ್ನು ರಂಜಿಸಿದ್ದ ಸಂಜಯ್ ದತ್, ಕೆಜಿಎಫ್ 2 ಚಿತ್ರದಲ್ಲಿ ವಿಲನ್ ಆಗಿ ಎಂಟ್ರಿ ಕೊಟ್ಟು ರಂಜಿಸಿದ್ದರು. ಈ ವರ್ಷ ದಳಪತಿ ಅವರು   ದಳಪತಿ ವಿಜಯ್ ಅವರ 'ಲಿಯೋ' ಚಿತ್ರದಲ್ಲಿ 'ಆಂಟನಿ ದಾಸ್' ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ಅಭಿನಯವನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ  ಮನೀಶ್ ವಾಧ್ವಾ. ಶಾರೂಖ್ ಖಾನ್ ನಟನೆಯ ಜವಾನ್ ಸನ್ನಿ ಡಿಯೋಲ್ ಫಠಾಣ್ ಚಿತ್ರದಲ್ಲಿ   ಮನೀಷ್ ಪಾಕಿಸ್ತಾನಿ ಮೇಜರ್ ಜನರಲ್ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಸಾಕಷ್ಟು ಚಪ್ಪಾಳೆಗಳನ್ನು ಗೆದ್ದಿದ್ದಾರೆ. ಸೈಫ್ ಅಲಿಖಾನ್  ಓಂ ರಾವುತ್ ಅವರ ಮೆಗಾಫ್ಲಾಪ್ ಚಿತ್ರ 'ಆದಿಪುರುಷ'ದಲ್ಲಿ ಸೈಫ್ ನೆಗೆಟೀ

ಸಲಾರ್ ಸಿನಿಮಾದ ಪ್ಲಸ್ ಏನು ಮೈನಸ್ ಏನು?

ಇಮೇಜ್
 ಬಹುನಿರೀಕ್ಷಿತ ಸಲಾರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದು ವಿಶ್ವದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅತ್ಯುತ್ತಮ ಕಲೆಕ್ಷನ್ ಮಾಡಿಕೊಂಡು ಸಿನಿಮಾ ಮುನ್ನುಗ್ಗುತ್ತಿದೆ. ಈ ನಡುವೆ ಸಿನಿಮಾ ಉಗ್ರಂ ರಿಮೇಕ್ ಎಂದು ಪ್ರಶಾಂತ್ ನೀಲ್ ಈ ಹಿಂದೆಯೇ ಒಪ್ಪಿಕೊಂಡಿದ್ದರೂ ಕೂಡ. ಆದರೆ ಉಗ್ರಂನ್ನು ಮರೆಸುವಷ್ಟು ಚಿತ್ರಕಥೆಯನ್ನು ಬದಲಾಯಿಸಿ ತೆರೆ ಮೇಲೆ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಚಿತ್ರತಂಡ ಗೆದ್ದಿದೆ. ಅದೇನೆ ಇರಲಿ ಚಿತ್ರದಲ್ಲಿ ಪ್ರಭಾಸ್ ಅಬ್ಬರ ಕೆಲವೊಮ್ಮೆ ಬಾಹುಬಲಿಯನ್ನು ನೆನಪಿಸುವಂತಿದೆ. ಇನ್ನೂ ಸುಕುಮಾರನ್ ತೆರೆಮೇಲೆ ಅಷ್ಟೊಂದು ಹೊತ್ತು ಕಾಣಿಸಿಕೊಳ್ಳುವುದಿಲ್ಲ. ಶೃತಿ ಪಾತ್ರಕ್ಕೆ ಅಷ್ಟೊಂದು ಮಹತ್ವವಿಲ್ಲ. ಇನ್ನೂ ಕೊನೆ ಕ್ಷಣದ ಇಬ್ಬರ ಫೈಟ್ ಮಾತ್ರ ಅದ್ಬುತ.  ಟೆಕ್ನಿಕಲ್ ವಿಚಾರಕ್ಕೆ ಬಂದರೆ ಪ್ರಶಾಂತ್ ನೀಲ್ ಗೆದ್ದಿದ್ದಾರೆ. ಚಿತ್ರವನ್ನೂ ಅತ್ಯುದ್ಬುತವಾಗಿ ತೆರೆ ಮೇಲೆ ತರುವಲ್ಲಿ ಗೆದ್ದಿದ್ದಾರೆ.  ಚಿತ್ರ ಹೇಗಿದೆ ಚಿತ್ರದ ಪ್ಲಸ್ ಏನು ಮೈನಸ್ ಏನು ಅನ್ನೋದನ್ನು ಈ ವಿಡಿಯೋದಲ್ಲಿ ನೋಡಿ.

ನಾನು ನನ್ನ ಅಮ್ಮನನ್ನು ಸೆಟ್ ಗೆ ಬರಲು ನೋ ಅನ್ನುತ್ತಿದ್ದು ಯಾಕೆ..?ಸಿಕ್ರೇಟ್ ಬಿಚ್ಚಿಟ್ಟ ಜಾಹ್ನವಿ ಕಾಪೂರ್

ಇಮೇಜ್
 ನಟ ಜಾನ್ವಿ ಕಪೂರ್ ಅವರು ತಮ್ಮ ಚೊಚ್ಚಲ ಚಿತ್ರ ಧಡಕ್‌ ಸೆಟ್ ಗೆ ಭೇಟಿ ನೀಡದಂತೆ ತಾಯಿ ಶ್ರೀದೇವಿಯರನ್ನು ಕೇಳಿಕೊಂಡಿದ್ದರಂತೆ. ಈ ಕುರಿತಂತೆ ಈ ಹಿಂದೆಯೂ ಒಂದು ಬಾರಿ ಆಕೆ ಹೇಳಿದ್ದು ನಿಮಗೆಲ್ಲಾ ನೆನಪಿರಬಹುದು. ಈ ಬಗ್ಗೆ ಮತ್ತೊಮ್ಮೆ ಹೇಳಿಕೊಂಡಿರುವ ಜಾಹ್ನವಿ ಇದು ನನ್ನ ಜೀವನದ ಅತ್ಯಂತ ವಿಷಾದ ಎಂದಿದ್ದಾರೆ. ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾನ್ವಿ 2018 ರ ಧಡಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಶ್ರೀದೇವಿ ದುಬೈನಲ್ಲಿ ಆಕಸ್ಮಿಕ ದುರ್ಮರಣಕ್ಕಿಡಾದರು. ಇದರ ಕೆಲ ದಿನಗಳ ನಂತರ ಧಡಕ್ ಚಿತ್ರ ರಿಲೀಸ್ ಆಯ್ತು. ಧಡಕ್ ಚಿತ್ರದ ಚಿತ್ರೀಕರಣದ ವೇಳೆ ಬೇಕೆಂದೆ ಜಾನ್ವಿ ತಾಯಿಯಿಂದ ದೂರವಿರಲು ಬಯಸಿದ್ದರಂತೆ. ಯಾಕೆಂದರೆ ಮೊದಲೆ ನೆಪೋಟಿಸಂ ಕುರಿತಂತೆ ಮಾತುಕತೆ ಯಾಗುತ್ತಿತ್ತು. ಶ್ರೀದೇವಿಯ ಮಗಳಾಗಿದ್ದರಿಂದ ನಿನಗೆ ಮೊದಲ ಚಿತ್ರ ಸಿಕ್ಕಿತು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಹೀಗಾಗಿ ನಾನು ಆಕೆಯಿಂದ ಯಾವುದೇ ಸಹಾಯವನ್ನು ಪಡೆದುಕೊಳ್ಳಬಾರದು ಎಂದು ನಿರ್ಧರಿಸಿದೆ. ಚಿತ್ರೀಕರಣದ ವೇಳೆ ನಾನು ಆಕೆಯ ಸಹಾಯ  ಪಡೆದರೆ ಹೆಚ್ಚು ಅನ್ಯಾಯವಾಗುತ್ತದೆ ಎಂದು ನಾನು ಅಂದುಕೊಂಡಿದ್ದೆ. ಹೀಗಾಗಿ ದಯವಿಟ್ಟು ಸೆಟ್ ಗೆ ಬರಬೇಡ ನಾನೆ ಕೆಲಸ ಮಾಡಬೇಕು ಎಂದು ಹೇಳಿದ್ದೆ ಎಂದಿದ್ದೆ ಎಂದಿದ್ದಾರೆ ಜಾಹ್ನವಿ. ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್, ಗುಡ್ ಲಕ್ ಜೆರ್ರಿ ಮತ್ತು ಮಿಲಿಯ ದಂತಹ ವೈವಿಧ್ಯಮಯ ಚಿತ್ರಗಳಲ್ಲಿನ ಜಾನ್ವಿ ಕ