ಕಾಟೇರನ ಕಥೆ-ವ್ಯಥೆ..? kaatera movie review

 ಹೇಗಿದೆ ಕಾಟೇರ ಸಿನಿಮಾ...?


ಕೊನೆಗೂ ದರ್ಶನ್ ಅಭಿಮಾನಿಗಳ ಕುತೂಹಲ ತಣಿದಿದೆ. ಬಹಳ ದಿನಗಳಿಂದ ಕಾಯುತ್ತಿದ್ದ ಕಾಟೇರ ಸಿನಿಮಾ ರಿಲೀಸ್ ಆಗಿದ್ದು, ಕಾಟೇರನ ಕಥೆ-ವ್ಯಥೆಯನ್ನು ತೇರೆಮೇಲೆ ನೋಡಿದ ಜನ ಶಿಳ್ಳೆ ಹೊಡೆದಿದ್ದಾರೆ. ಈಗಾಗಲೇ ತರುಣ್ ಸುದೀರ್ ಹೇಳಿದಂತೆ ಇದು ಉಳುವವನೆ ಹೊಲದೊಡೆಯ ಕಥೆಯ ಸುತ್ತ ಸುತ್ತುವ ಸಿನಿಮಾ. ಈ ಸಿನಿಮಾವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ ತರುಣ್. ಹಾಗಾದರೆ ಸಿನಿಮಾ ಕಥೆ ಏನು ಅನ್ನೋದನ್ನು ಈ ವಿಡಿಯೋದಲ್ಲಿ ನೋಡಿ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?