ಸಲಾರ್ ಸಿನಿಮಾದ ಪ್ಲಸ್ ಏನು ಮೈನಸ್ ಏನು?

 ಬಹುನಿರೀಕ್ಷಿತ ಸಲಾರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದು ವಿಶ್ವದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅತ್ಯುತ್ತಮ ಕಲೆಕ್ಷನ್ ಮಾಡಿಕೊಂಡು ಸಿನಿಮಾ ಮುನ್ನುಗ್ಗುತ್ತಿದೆ. ಈ ನಡುವೆ ಸಿನಿಮಾ ಉಗ್ರಂ ರಿಮೇಕ್ ಎಂದು ಪ್ರಶಾಂತ್ ನೀಲ್ ಈ ಹಿಂದೆಯೇ ಒಪ್ಪಿಕೊಂಡಿದ್ದರೂ ಕೂಡ. ಆದರೆ ಉಗ್ರಂನ್ನು ಮರೆಸುವಷ್ಟು ಚಿತ್ರಕಥೆಯನ್ನು ಬದಲಾಯಿಸಿ ತೆರೆ ಮೇಲೆ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಚಿತ್ರತಂಡ ಗೆದ್ದಿದೆ. ಅದೇನೆ ಇರಲಿ ಚಿತ್ರದಲ್ಲಿ ಪ್ರಭಾಸ್ ಅಬ್ಬರ ಕೆಲವೊಮ್ಮೆ ಬಾಹುಬಲಿಯನ್ನು ನೆನಪಿಸುವಂತಿದೆ. ಇನ್ನೂ ಸುಕುಮಾರನ್ ತೆರೆಮೇಲೆ ಅಷ್ಟೊಂದು ಹೊತ್ತು ಕಾಣಿಸಿಕೊಳ್ಳುವುದಿಲ್ಲ. ಶೃತಿ ಪಾತ್ರಕ್ಕೆ ಅಷ್ಟೊಂದು ಮಹತ್ವವಿಲ್ಲ. ಇನ್ನೂ ಕೊನೆ ಕ್ಷಣದ ಇಬ್ಬರ ಫೈಟ್ ಮಾತ್ರ ಅದ್ಬುತ. 

ಟೆಕ್ನಿಕಲ್ ವಿಚಾರಕ್ಕೆ ಬಂದರೆ ಪ್ರಶಾಂತ್ ನೀಲ್ ಗೆದ್ದಿದ್ದಾರೆ. ಚಿತ್ರವನ್ನೂ ಅತ್ಯುದ್ಬುತವಾಗಿ ತೆರೆ ಮೇಲೆ ತರುವಲ್ಲಿ ಗೆದ್ದಿದ್ದಾರೆ. 

ಚಿತ್ರ ಹೇಗಿದೆ ಚಿತ್ರದ ಪ್ಲಸ್ ಏನು ಮೈನಸ್ ಏನು ಅನ್ನೋದನ್ನು ಈ ವಿಡಿಯೋದಲ್ಲಿ ನೋಡಿ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?