ಪೋಸ್ಟ್‌ಗಳು

ಸೆಪ್ಟೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

2000 ಮುಖಬೆಲೆಯ ನೋಟುಗಳ ಬದಲಾವಣೆ ದಿನವನ್ನು ವಿಸ್ತರಿಸಿದ ಆರ್ ಬಿಐ ವಿಧಿಸಿದ ಶರತ್ತುಗಳು ಹೀಗೀವೆ

ಇಮೇಜ್
  2,000 ಬ್ಯಾಂಕ್ ನೋಟುಗಳನ್ನು ಬದಲಾವಣೆ ದಿನವನ್ನು ವಿಸ್ತರಿಸಿದ ಆರ್ ಬಿಐ ಭಾರತೀಯ ರಿಸರ್ವ್ ಬ್ಯಾಂಕ್  ಚಲಾವಣೆಯಲ್ಲಿರುವ 2000 ಮುಖಬೆಲೆಯ ನೋಟುಗಳ ಬದಲಾವಣೆಗೆ ಇಂದು ಅಂದರೆ ಸೆಪ್ಟೆಂಬರ್ 30ಕ್ಕೆ ಕೊನೆ ದಿನವನ್ನು ನಿಗದಿಪಡಿಸಿತ್ತು. ಆದರೆ ಇದೀಗ ಮತ್ತೆ ಈ ದಿನವನ್ನು ವಿಸ್ತರಿಸಿದ್ದು, ನೋಟುಗಳ ಬದಲಾವಣೆಗೆ ಅಕ್ಟೋಬರ್ 7 , 2023ರ ವರೆಗೆ ಗಡುವು ನೀಡಿದೆ.  ಸೆಪ್ಟೆಂಬರ್ 30, 2023 ರಂದು ಆರ್‌ಬಿಐ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಹಿಂಪಡೆಯುವ ಅವಧಿಯ ಮುಕ್ತಾಯದ ಕಾರಣ, 2,000 ರೂ ಬ್ಯಾಂಕ್‌ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು ಪ್ರಸ್ತುತ ವ್ಯವಸ್ಥೆಯನ್ನು ಅಕ್ಟೋಬರ್ 7, 2023 ರವರೆಗೆ ವಿಸ್ತರಿಸಲಾಗುವುದು ಎಂದು ಘೋಷಿಸಲಾಗಿದೆ.  ಆದರೆ ಹೊಸ ರೂಲ್ಸ್ ನ ಬದಲಾವಣೆಗಳು ಈ ಕೆಲಗಿನಂತಿವೆ. ಎ) ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಅಥವಾ ವಿನಿಮಯವನ್ನು ಇನ್ನು ಮುಂದೆ ಸ್ವೀಕರಿಸಲಾಗುವುದಿಲ್ಲ. b) ವ್ಯಕ್ತಿಗಳು ಮತ್ತು ಘಟಕಗಳು 19 ವಿಸ್ಕೃತ ಕಛೇರಿಗಳಲ್ಲಿ ರೂ 2,000 ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು, ಪ್ರತಿ ವಹಿವಾಟು ರೂ 20,000 ಮಿತಿಯನ್ನು ಹೊಂದಿರುತ್ತದೆ. c) ವ್ಯಕ್ತಿಗಳು ಮತ್ತು ಘಟಕಗಳು 19 RBI  ಕಚೇರಿಗಳಲ್ಲಿ ರೂ 2,000 ನೋಟುಗಳನ್ನು ಠೇವಣಿ ಮಾಡಬಹುದು ಮತ್ತು ಅವುಗಳನ್ನು ಅವರ ಭಾರತೀಯ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬಹುದು. d) ದೇಶೀಯ ವ್ಯಕ್ತಿಗಳು ಮತ್ತು ಘಟಕಗಳು ಭಾರತದಲ್ಲಿನ...

ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಹುಚ್ಚೇಗೌಡ ಆದ ಕಥೆ..

 ಅಂಬಿ ಎಂಬ ಮಂಡ್ಯದ ಗಂಡಿನ ಲೈಫ್ ಸ್ಟೋರಿ ಮಳವಳ್ಳಿ ಹುಚ್ಚೇಗೌಡ ಅಮರನಾಥ್ . ಕನ್ನಡ ಚಿತ್ರರಂಗದಲ್ಲಿ ಅಂಬಿ, ಅಂಬರೀಷ್ ಎಂದು ಖ್ಯಾತಿ ಪಡೆದ ಅಂಬಿ ಹುಟ್ಟಿದ್ದು, 1952 ಮೇ 29ರಂದು.  ಭಾರತೀಯ ನಟ, ಕರ್ನಾಟಕ ರಾಜ್ಯದ ರಾಜಕಾರಣಿಯೂ ಆಗಿ ಜನ ಸೇವೆ ಸಲ್ಲಿಸಿದ್ದರು.  ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಜೊತೆಗೆ, ಅಂಬಿ ಅವರನ್ನು ಕನ್ನಡ ಚಿತ್ರರಂಗದ ತ್ರಿಮೂರ್ತಿಗಳು ಎಂದು ಕರೆಯಲಾಗುತ್ತಿತ್ತು. 1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಕಮರ್ಷಿಯಲ್ ಸಿನಿಮಾಗಳಲ್ಲಿ ಬಂಡಾಯದ ಪಾತ್ರಗಳನ್ನು ನಿರ್ವಹಿಸಿದ್ದರಿಂದ ಅವರಿಗೆ ರೆಬೆಲ್ ಸ್ಟಾರ್ ಎಂಬ ಬಿರುದು ಬಂತು.  ಜನ ಪ್ರೀತಿಯಿಂದ ಅವರನ್ನು ಮಂಡ್ಯದ ಗಂಡು ಎಂದೂ ಕೂಡ ಕರೆಯುತ್ತಾರೆ. 1994 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ನಂತರ, ಅಂಬರೀಶ್ ಮೂರು ಬಾರಿ ಲೋಕಸಭೆಯ ಸದಸ್ಯರಾದರು, , ಮೊದಲು ಜನತಾ ದಳದಿಂದ ಮತ್ತು ನಂತರದ ಎರಡು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ, ಅವರು ಸದಸ್ಯರಾಗಿದ್ದರು. . ಮೂರನೇ ಅವಧಿಯಲ್ಲಿ, ಅವರು ಡಾ. ಮನಮೋಹನ್ ಸಿಂಗ್ ಸಚಿವಾಲಯದ ಭಾಗವಾಗಿ ಅಕ್ಟೋಬರ್ 2006 ಮತ್ತು ಫೆಬ್ರವರಿ 2007 ರ ನಡುವೆ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿ  ಸೇವೆ ಸಲ್ಲಿಸಿದ್ದರು. 2013 ಮತ್ತು 2016 ರ ನಡುವೆ ಅವರು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು ಸಿದ್ದರಾಮಯ್ಯ ಸಂಪುಟದ ಭಾಗವಾಗಿ...

ಪೋರ್ನ್ ಸೈಟ್ ನಲ್ಲಿ ಕಾಣಿಸಿಕೊಂಡ ಜಾಹ್ನವಿ ಕಾಪೂರ್..!

ಇಮೇಜ್
  ಪೋರ್ನ್ ಸೈಟ್ ನಲ್ಲಿ ಕಾಣಿಸಿಕೊಂಡ ಜಾಹ್ನವಿ ಕಾಪೂರ್..!  ಜಾಹ್ನವಿ ಕಾಪೂರ್. ಬಾಲಿವುಡ್ ನಲ್ಲಿ ತನ್ನದೇ ಆದ ಚಾಪು ಮೂಡಿಸಿದ ನಟಿ. ಸೆಲೆಬ್ರಿಟಿಗಳ ಮಗಳಾದರೂ ಆಕೆಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಹಲವಾರು ಕಷ್ಟ ನಷ್ಟಗಳನ್ನು ಅನುಭವಿಸಿಕೊಂಡೇ ನಟಿ ಚಿತ್ರರಂಗದಲ್ಲಿ ಮುಂದುವರೆದುಕೊಂಡು ಹೋಗಿದ್ದಾರೆ. 2018ರಲ್ಲಿ ಬಿಡುಗಡೆಯಾದ ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾದ ಈ ನಟಿ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಶಾಲಾ ದಿನಗಳು ತಾವು ಎಷ್ಟು ಡಿ ಗ್ಲಾಮರ್ ಆಗಿದ್ದೇ ಗೆಳೆಯರು ನನ್ನ ಹೇಗೆ ಚುಡಾಯಿಸುತ್ತಿದ್ದರು ಎಂದೆಲ್ಲಾ ಹೇಳಿಕೊಂಡಿದ್ದಾರೆ. ತನ್ನ ಹಳೆಯ ಫೋಟೋಗಳನ್ನು ನೋಡಿದರೆ ನನಗೆ ನಗು ಬರುತ್ತೆ ಎಂದಿರುವ ಅವರು, ಕೆಲವು ಪಡ್ಡೆಗಳು ಪೋರ್ನ್ ಸೈಟ್ ನಲ್ಲಿ ತನ್ನ ಮಾರ್ಫ್ಡ್ ಫೋಟೋವನ್ನು ಬಳಸಿರುವುದನ್ನು ನಾನು ಗಮನಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.. janhvi on pornsite? https://youtube.com/shorts/Z5R0f1QO6nk?si=7W1Q9acCxxJEknNE ಶಾಲಾ ದಿನಗಳಲ್ಲಿ ಇದ್ದ ಹಾಗೆ ಫೋಟೋ ತೆಗೆಸಿಕೊಳ್ಳುತ್ತಿದ್ದ ನಾನು ಯಾವುದೇ ರೀತಿಯ ಸ್ಟೈಲ್ ಆಗಿರಲಿಲ್ಲ.  ಗ್ಲಾಮರಸ್ ಲುಕ್ ಬಗ್ಗೆ ಗೊತ್ತೆ ಇರಲಿಲ್ಲ ಎಂದಿರುವ ಆಕೆ, ನನಗೆ ಕ್ಯಾಮೆರಾಗಳು ಎಂದರೆ ಇಷ್ಟು ಬಾಲ್ಯದಲ್ಲೂ ನಾನು ಸಾಕಷ್ಟು ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದೆ. ಅಷ್ಟೇ ಅಲ್ಲದೆ ನಾನು ಹಾಗೂ ನನ್ನ ತಂಗಿ ಹೊರಗೆ ಹೋದಾಗೆಲ್ಲಾ ಜನರು ನಮ್ಮೊಂದಿಗ...

ಪ್ರಭಾಸ್ ಹಾಗೂ ಶಾರೂಖ್ ಖಾನ್ ನಡುವೆ ಫೈಟ್ !

ಇಮೇಜ್
  ಪ್ರಭಾಸ್ ಹಾಗೂ ಕಿಂಗ್ ಖಾನ್ ನಡುವೆ ಫೈಟ್..!  ಪ್ರಭಾಸ್ ಹಾಗೂ ಕಿಂಗ್ ಖಾನ್ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿರುವ ಸಲಾರ್ ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಹೊಂಬಾಳೆ ಸಂಸ್ಥೆಯಿಂದ ಕನ್ಪರ್ಮ್ ಆಗಿದೆ, ಡಿಸೆಂಬರ್ 22ಕ್ಕೆ ಚಿತ್ರ ತೆರೆಗಪ್ಪಳಿಸಲಿದ್ದು, ಅದೇ ದಿನ ಶಾರೂಖ್ ಖಾನ್ ನಟನೆಯ ಡಂಕಿ ಸಿನಿಮಾ ಕೂಡ ರಿಲೀಸ್ ಆಗಲಿದೆ.  ಕೆಜಿಎಫ್ 2 ಬಳಿಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು, ಹೊಂಬಾಳೆ ಸಂಸ್ಥೆಯೇ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅಂದಹಾಗೆ ಮೂರು ಸಿಕ್ವೆಲ್ ಗಳಲ್ಲಿ ಚಿತ್ರ ರಿಲೀಸ್ ಆಗಲಿದ್ದು, ಡಿಸೆಂಬರ್ 22ಕ್ಕೆ ಮೊದಲ ಭಾಗ ರಿಲೀಸ್ ಆಗಲಿದೆಯಂತೆ.  ಕೊರೊನಾ ಸಮಯದಲ್ಲಿ ಅಂದರೆ 2020ಯಲ್ಲಿ ಸಲಾರ್ ಸಿನಿಮಾ ಘೋಷಣೆಯಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2022ರಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಶೂಟಿಂಗ್ ತಡವಾಗಿ ಆರಂಭವಾಗಿದ್ದರಿಂದ ಚಿತ್ರ ರಿಲೀಸ್ ತಡವಾಯಿತು. ಇದೀಗ ಚಿತ್ರವನ್ನು ಈ ವರ್ಷ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಹೊಸ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, ಪೋಸ್ಟರ್ ನಲ್ಲಿ ಪ್ರಭಾಸ್ ಲುಕ್ ಡಿಫರೆಂಟ್ ಆಗಿದೆ. ಕತ್ತಿ ಹಿಡಿದಿರುವ ಪ್ರಭಾಸ್ ರಕ್ತಸಿಕ್ತ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಪೋಸ್ಟರ್ ನೋಡಿದಾಕ್ಷಣ ಅಭಿಮಾನಿಗಳಿಗೆ ಇದೊಂದು ಭಾರಿ ಪೈಟಿಂಗ್ ಇರುವ ಚಿತ್ರ ಎಂಬುದನ್ನು ಸಾಬೀತು ಪಡಿಸಿದಂತಿದೆ.  ಸಲಾರ...

ಶತಮಾನಗಳಷ್ಟು ಹಳೆಯ ಕಾವೇರಿವಿವಾದದ ಕಥೆ-ವ್ಯಥೆ..! ಇನ್ನೂ ಪರಿಹಾರವಾಗದಿರುವುದಕ್ಕೆ ಕಾರಣವೇನು?

ಇಮೇಜ್
 ಶತಮಾನಗಳ ಹಳೆಯ ಕಾವೇರಿ ವಿವಾದದ ನಡೆದು ಬಂದ ಬಗೆ..! ತಮಿಳುನಾಡಿನ ಭೌಗೋಳಿಕ ಸ್ಥಳ. ಹೀಗಾಗಿ ಇದು ನೀರಿಗಾಗಿ ಪರ ರಾಜ್ಯವನ್ನು ಅವಲಂಬಿಸಲೇಬೇಕು. ಕರ್ನಾಟಕಕ್ಕೆ ಹೇಗೆ ಕಾವೇರಿ ಜೀವನಾಡಿಯೋ, ಹಾಗೆಯೇ ತಮಿಳುನಾಡಿಗೂ ಈ ನದಿಯ ಅಗತ್ಯ ತೀರಾ. ಈ ಎರಡು ರಾಜ್ಯಗಳ ನಡುವಿನ ಜಲವಿವಾದ ಇಂದು ನಿನ್ನೆಯದ್ದಲ್ಲ. ಬ್ರಿಟಿಷರ ಕಾಲದಿಂದಲೂ ಈ ಸಮಸ್ಯೆ ಮುಂದುವರೆದುಕೊಂಡೆ ಬಂದಿದೆ.  ಬ್ರಿಟಿಷ್ ರಾಜ್ ಅಡಿಯಲ್ಲಿದ್ದ ಮದ್ರಾಸ್ ಪ್ರಾಂತ್ಯ ಮತ್ತು ಮೈಸೂರು ರಾಜ್ಯದ ನಡುವಿನ ನೀರು ಹಂಚಿಕೆಯ ಬಗೆಯ ಕಾವೇರಿ ವಿವಾದ ಆರಂಭವಾಗಿದ್ದು 1892ರಲ್ಲಿ.   1924: ಬ್ರಿಟಿಷರು 50 ವರ್ಷಗಳ ಕಾಲ ಕಾರ್ಯನಿರ್ವಹಿಸಲು ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸಿದರು. ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ನೀರಿನ ಬಳಕೆಗೆ ಸಂಬಂಧಿಸಿದ ನಿಯಮಗಳ ಒಪ್ಪಂದಕ್ಕೆ ಸಹಿ ಹಾಕಿದವು. ಒಪ್ಪಂದವು ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ರಾಜ್ಯಕ್ಕೆ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸುವ ಹಕ್ಕನ್ನು ನೀಡಿತು. ಒಪ್ಪಂದದ ಪ್ರಕಾರ, ತಮಿಳುನಾಡು ಮತ್ತು ಪುದುಚೇರಿಗೆ ಹೆಚ್ಚುವರಿ ನೀರಿನಲ್ಲಿ 75% ಮತ್ತು ಕರ್ನಾಟಕಕ್ಕೆ 23% ಸಿಗುತ್ತದೆ. ಉಳಿದವು ಕೇರಳಕ್ಕೆ ಹೋಗುತ್ತವೆ. ಎಷ್ಟು ಭೂಮಿಗೆ ನೀರುಣಿಸಬಹುದು ಎಂಬ ನಿರ್ಬಂಧಗಳೂ ಇದ್ದವು. 1970: ಕಾವೇರಿ ಸತ್ಯಶೋಧನಾ ಸಮಿತಿಯು ತಮಿಳುನಾಡಿನ ನೀರಾವರಿ ಭೂಮಿ 1,440,000 ಎಕರೆಗಳಿಂದ 2,580,000 ಎಕರೆಗಳಿಗೆ ಬೆಳೆದಿದೆ ಎಂದು ಪ...

ಕಂಗನಾ ರಣಾವತ್ ನಟನೆ ಚಂದ್ರಮುಖಿ-2 ರಿವ್ಯೂ

ಇಮೇಜ್
 ಕಂಗನಾ ರಣಾವತ್ ನಟನೆ ಚಂದ್ರಮುಖಿ-2 , ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದೇಷ್ಟು? ತಮಿಳಿನ ಸೂಪರ್ ಹಿಟ್ ಕಂಡ ಚಂದ್ರಮುಖಿ 2 ಚಿತ್ರ ಇದೀಗ ಬಾಲಿವುಡ್ ನಲ್ಲಿ ಬಿಡುಗಡೆಗೊಂಡಿದ್ದು, ತೆಲುಗಿನ ಈ ರಿಮೇಕ್ ಚಿತ್ರದಲ್ಲಿ ನಟಿ ಕಂಗನಾ ರಣಾವತ್ ಚಂದ್ರಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ಪಿ. ವಾಸು ಅವರ ತಮಿಳಿನ ಹಾರರ್ ಕಾಮಿಡಿ ಚಿತ್ರ ಹಿಂದಿ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದ್ದು, 2005ರಲ್ಲಿ ಜ್ಯೋತಿಕಾ ಮತ್ತು ರಜನಿಕಾಂತ್ ನಟಿಸಿದ್ದ ಚಿತ್ರದ ಮುಂದುವರೆದ ಭಾಗವಾಗಿದೆ.  ರಾಘವ್ ಲಾರೆನ್ಸ್ ಮತ್ತು ಕಂಗನಾ ರನಾವತ್ ಅವರ ನಟನೆಯ ಈ ಚಿತ್ರದ ಗುರುವಾರ ರಿಲೀಸ್ ಆಗಿದ್ದು ಚಿತ್ರಕ್ಕೆ ಮೊದಲ ದಿನವೇ ಅತ್ಯುತ್ತಮ ರಿಯಾಕ್ಷನ್ ಸಿಕ್ಕಿದೆ.. ಚಿತ್ರವು ನಿನ್ನೆ ಒಂದೇ ದಿನ 7.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಚಿತ್ರಕ್ಕೆ ಪಿ ವಾಸು ಆಕ್ಷನ್ ಕಟ್ ಹೇಳಿದ್ದು, ರಾಘವ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಂದ್ರಮುಖಿ 2 ಬಗ್ಗೆ ಹೇಳಬೆಕೆಂದರೆ, ಇದು ರಜನಿಕಾಂತ್ ಮತ್ತು ಜ್ಯೋತಿಕಾ ಪ್ರಮುಖವಾಗಿ ನಟಿಸಿದ ಸೂಪರ್ ಹಿಟ್ ತೆಲುಗು ಚಿತ್ರದ ಸಿಕ್ವೇಲ್. ಹಾರರ್ ಮತ್ತು ಕಾಮಿಡಿಯನ್ನು ಸಮವಾಗಿ ಹಂಚಿಕೊಂಡು ಈ ಚಿತ್ರವನ್ನು ತೆರೆಮೇಲೆ ತೋರಿಸಲಾಗಿದ್ದು, ನಿಜಕ್ಕೂ ಕಂಗನಾ ರಣಾವತ್ ನಟನೆ ವ್ಹಾ ಎನ್ನುವಂತಿದೆ. ಇನ್ನೂ ರಾಘವ್ ಅವರ ಕಾಮಿಡಿ ಮತ್ತು ಹಾರರ್ ದೃಶ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.  ಕಂಗನಾ ಚಂದ್ರಮುಖಿಯಾಗಿ ರಾಜನ ಆಸ್ಥಾನದಲ್ಲಿ ...

ಶ್ರದ್ಧಾಕಾಪೂರ್ - ಲತಾ ಮಂಗೇಶ್ಕರ್ ಗೂ ಏನು ಸಂಬಂಧ?

ಇಮೇಜ್
  ಲತಾ  ಮಂಗೇಶ್ಕರ್ ಗೂ - ಶ್ರದ್ಧಾಕಾಪೂರ್ ಗೂ ಹೇಗೆ ಸಂಬಂಧ..?  ಲತಾ ಮಂಗೇಶ್ಕರ್... ತನ್ನ ಧ್ವನಿಯಿಂದಲೇ ಇಡೀ ವಿಶ್ವದಲ್ಲೇ ಗುರುತಿಸಿಕೊಂಡ ಅತ್ಯುದ್ಬುತ ಪ್ರತಿಭೆ. ದಿವಂಗತರಾಗಿರುವ ಲತಾ ಮಂಗೇಶ್ಕರ್ ಅವರಿಗೆ ಇಂದು 94ನೇ ಜಯಂತಿ. ಈ ದಿನದಂದು ನಮ್ಮನ್ನಗಲಿರುವ ಈ ಅಪ್ರತಿಮ ಪ್ರತಿಭೆಯನ್ನು ನೆನೆಯುತ್ತಾ, ಅವರ ಜೀವನ ಚರಿತ್ರೆ ಚಿತ್ರರೂಪದಲ್ಲಿ ಹೊರಬರುವ ತಯಾರಿಯಲ್ಲಿದ್ದರೆ, ಮತ್ತೊಂದೆಡೆ ಈ ಪಾತ್ರದಲ್ಲಿ ನಟಿಸಲು ಶ್ರದ್ಧಾಕಾಪೂರ್ ಒಲವು ತೋರಿದ್ದಾರೆ.  ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶ್ರದ್ಧಾಕಾಪೂರ್, ನೀವು ಯಾರ ಬಯೋಗ್ರಾಫಿಯಲ್ಲಿ ನಟಿಸಲು ಇಚ್ಚಿಸುತ್ತೀರಿ ಎಂಬ ಪ್ರಶ್ನಗೆ ಉತ್ತರಿಸುತ್ತಾ,  ನನಗೆ ಲತಾ ಮಂಗೇಶ್ಕರ್ ಪಾತ್ರದಲ್ಲಿ ನಟಿಸುವುದು ದೊಡ್ಡ ಗುರಿಯಾಗಿದೆ. ಆ ಗುರಿ ಎಷ್ಟು ದೊಡ್ಡದೆಂದು ಹೇಳಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.  ಅಂದಹಾಗೆ ಶ್ರದ್ಧಾಕಾಪೂರ್ ಲತಾ ಮಂಗೇಶ್ಕರ್ ಅವರ ನಿಕಟ ಸಂಬಂಧದಲ್ಲಿದ್ದರು. ಅನಾರೋಗ್ಯದಲ್ಲಿದ್ದಾಗ ಲತಾ ಮಂಗೇಶ್ಕರ್ ಅವರೊಂದಿಗೆ ಹೆಚ್ಚಿನ ಸಮಯವನ್ನು ಶ್ರದ್ಧಾ ಕಳೆದಿದ್ದಾರೆ.  ಲತಾಗೆ ಶ್ರದ್ಧಾ ಹೇಗೆ ಸಂಬಂಧ.. ಶ್ರದ್ಧಾ ಅವರ ತಾಯಿಯ ಅಜ್ಜ ಪಂಡಿತ್ ಪಂಢರಿನಾಥ್ ಕೊಲ್ಹಾಪುರೆ ಅವರು ಲತಾ ಮತ್ತು ಅವರ ಸಹೋದರಿ ಆಶಾ ಭೋಂಸ್ಲೆ ಅವರ ಮೊದಲ ಸೋದರಸಂಬಂಧಿಯಾಗಿದ್ದಾರೆ. ಹೀಗಾಗಿ ಶ್ರದ್ಧಾ ಅವರ ತಾಯಿ ಶಿವಂಗಿ ಕೊಲಾಪುರೆ ಮತ್ತು ಅವರ ಸಹೋದರಿ ಪದ್ಮಿ...
ಇಮೇಜ್
  ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ವಿ ಮನೋಹರ್ ಬಗೆಗೆ ಒಂದಷ್ಟು ಮಾಹಿತಿ ಸಂಗೀತ ನಿರ್ದೇಶನದ  ಜೊತೆಗೆ ಗೀತ ರಚನೆ , ಸಂಗೀತ ನಿರ್ದೇಶನ ಮತ್ತು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿ ಮನೋಹರ್ ಹುಟ್ಟಿದ್ದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ತಂದೆ ಶಿವಾನಂದ ಭಟ್ ಮ್ತತು ತಾಯಿ ಪದ್ಮವತಿಯವರ ಪುತ್ರರಾದ ಇವರು ಆರಂಭದಲ್ಲಿ ದಿನಪತ್ರಿಕೆ ಮತ್ತು ವಾರಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. ಮನೋಹರ್ ಅವರು ಗೆಜ್ಜೆ ನಾದ ,  ಓ ಮಲ್ಲಿಗೆ ,  ಇಂದ್ರ ದನುಷ್ ,  ಜನುಮದ ಜೋಡಿ ,  ತರ್ಲೆ ನನ್ನ ಮಗ ,  ಸ್ವಸ್ತಿಕ್ ,  ದುನಿಯಾ ,  ಈ ಸಂಭಾಷಣೆ ,  ಬಂದ ನನ್ನ ಗಂಡ ,  ಜನುಮದ ಗೆಳತಿ ,  ಮತ್ತು ಮತದಾನದಂತಹ 100 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.  ಜನುಮದ ಜೋಡಿ ಚಿತ್ರದ ಅವರ "ಕೋಲು ಮಂಡೆ" ಹಾಡು 90 ರ ದಶಕದ ಅತ್ಯಂತ ಯಶಸ್ವಿ ಕನ್ನಡ ಹಾಡುಗಳಲ್ಲಿ ಒಂದಾಗಿದೆ. "ದುನಿಯಾ" ಚಿತ್ರದ "ಕರಿಯಾ ಐ ಲವ್ ಯು" ಹಾಡು ಅವರ ದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ.   ಗೀತರಚನೆಕಾರರಾಗಿ ಅವರ ಮೊದಲ ಹಾಡು ಅನುಭವ ಚಿತ್ರದ "ಹೊದೆಯ ದೂರ ಓ ಜೊತೆಗಾರ" ಹಾಡು. ವಿಟ್ಲ ಮನೋಹರ್ ಒಬ್ಬ ಭಾರತೀಯ ಸಂಗೀತ ನಿರ್ದೇಶಕ ಮಾತ್ರವಲ್ಲದೆ. ಗೀತರಚನೆಕಾರ ,  ಚಲನಚಿತ್ರ ನಿರ್ದೇಶಕ ಮತ್ತು...

ಮತ್ತೆ ಮೋಡಿ ಮಾಡಲು ಬಂದ ಸಲ್ಮಾನ್ ಖಾನ್- ಟೈಗರ್ -3 ಟೀಸರ್ ಏನು ಹೇಳುತ್ತೆ?

ಇಮೇಜ್
 ಟೈಗರ್ -3 ಟೀಸರ್ ರಿಲೀಸ್, ಪ್ರೇಕ್ಷರಲ್ಲಿ ಹೆಚ್ಚಿತು ನಿರೀಕ್ಷೆ ಸಲ್ಮಾನ್ ಖಾನ್ ಮತ್ತೊಮ್ಮೆ ತನ್ನ ಮಾಜಿ ಗೆಳತಿ ಕತ್ರಿನಾ ಕೈಫ್ ಜೊತೆಗೆ ಆಕ್ಷನ್ ಚಿತ್ರ ಟೈಗರ್ -3 ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಸಿನಿಮಾ ದೀಪಾವಳಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಇದೆ.   <blockquote class="twitter-tweet"><p lang="und" dir="ltr">जब तक टाइगर मरा नहीं, तब तक टाइगर हारा नहीं <a href="https://twitter.com/hashtag/TigerKaMessage?src=hash&amp;ref_src=twsrc%5Etfw">#TigerKaMessage</a> <a href="https://twitter.com/hashtag/Tiger3?src=hash&amp;ref_src=twsrc%5Etfw">#Tiger3</a> arriving in cinemas this Diwali. Releasing in Hindi, Tamil &amp; Telugu. <a href="https://twitter.com/hashtag/KatrinaKaif?src=hash&amp;ref_src=twsrc%5Etfw">#KatrinaKaif</a> | <a href="https://twitter.com/hashtag/ManeeshSharma?src=hash&amp;ref_src=twsrc%5Etfw">#ManeeshSharma</a> | <a href=...

ನಟ ದರ್ಶನ್ ನೋವಿನಿಂದ ಆ ಮಾತು ಹೇಳೋದಿಕ್ಕೆ ಕಾರಣವೇನು?

ಇಮೇಜ್
ನಟ ದರ್ಶನ್ ನೋವಿನಿಂದ ಆ ಮಾತು ಹೇಳಿದ್ಯಾಕೆ?  ಚಾಲೆಂಜಿಂಗ್ ಸ್ಟಾರ್​ ದರ್ಶನ್ . ಕಾವೇರಿ ಹೋರಾಟಗಾರರ ಬಗ್ಗೆ ಮಾತಾಡಿ  ಇದೀಗ ಕಾವೇರಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ತಮಿಳು ಸಿನಿಮಾ ನೋಡಿ ಗೆಲ್ಲಿಸ್ತೀರಾ. ಆದರೆ ಹೋರಾಟದ ವಿಚಾರ ಬಂದಾಗ ಮಾತ್ರ ನಿಮಗೆ ದರ್ಶನ್, ಸುದೀಪ್, ಶಿವಣ್ಣ ಮಾತ್ರ ಕಾಣೋದಾ ಎಂಬ ಹೇಳಿಕೆ ಇದೀಗ ವಿವಾದವನ್ನು ಬಡಿದೆಬ್ಬಿಸಿದೆ.  ನಿಜಕ್ಕೂ ದರ್ಶನ್​ ಹೇಳಿದ್ದೇನು? ಮೊದ್ಲಿಗೆ ಕಾಂಟ್ರವರ್ಸಿ ವಿಚಾರವಾಗಿ ಮಾತನಾಡೋಣ ಚಿನ್ನ ಎಂದು ಪತ್ರಕರ್ತರೆದುರು ಮಾತು ಆರಂಭಿಸಿದ ನಟ, ಕನ್ನಡ ಸಿನಿಮಾ ನಟರ ವಿಚಾರಕ್ಕೆ ಬಂದಾಗ ಅವರು ಅದಕ್ಕೆ ಬರ್ಲಿಲ್ಲ. ಇದಕ್ಕೆ ಬರ್ಲಿಲ್ಲಾ  ಅಂತೀರಾಲ್ಲ. ಮೊನ್ನೆ ಮೊನ್ನೆ ಒಂದು ತಮಿಳು ಸಿನಿಮಾ ರಿಲೀಸ್ ಆಯ್ತು. ಅದನ್ನು ಒಬ್ಬ 6 ಕೋಟಿಗೆ ಖರೀದಿಸಿ ಕರ್ನಾಟಕದಲ್ಲಿ 36 ಕೋಟಿ ಲಾಭ ಮಾಡಿಕೊಂಡ್ರು. ಹಾಗಾದರೆ ಆ ಸಿನಿಮಾನ ಬರೀ ತಮಿಳಿನವರು ನೋಡಿದ್ರಾ..? ಕನ್ನಡದವರು ನೋಡಿ ತಾನೇ ಅಷ್ಟು ಲಾಭವಾಗಿರೋದು.  ಇದೀಗ ಕಾವೇರಿ ಗಲಾಟೆ ನಡಿತಿದೆ ಬನ್ನಿ ಹೋರಾಟ ಮಾಡೋಣ ಅಂತ ಆ ನಟರನ್ನು ಕರೆಯಿರಿ. ಎಲ್ಲೋ ಇದ್ದು ಏನೋ ಮಾಡದವರಿಗೆ ನೂರಾರು ಕೋಟಿ ಕೊಡುವ ನೀವು ಯಾಕೆ ಕನ್ನಡ ಸಿನಿಮಾವನ್ನು ಗೆಲ್ಲಿಸಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.  36 ಕೋಟಿ ಬಾಚಿಕೊಂಡ ಅವರಿಂದ ಒಂದು ಟ್ವೀಟ್ ಕೂಡ ಕೇಳಿಲ್ಲಾ. ಅವರ ಬಾಯಿ ಮುಚ್ಚಿಸಿಲ್ಲ. ದರ್ಶನ್ ,ಶಿವಣ್ಣ, ಸುದೀಪ್​, ಯಶ್ ಮ...

ಏನಿದು Disease X? ರೋಗ ಲಕ್ಷಣಗಳು ಹೇಗಿರುತ್ತವೆ ಗೊತ್ತಾ?

ಇಮೇಜ್
 ಕೋವಿಡ್ 19ಕ್ಕಿಂದ ಮಾರಕ ಕಾಯಿಲೆ Disease X?  2019ರಲ್ಲಿ ಇಡೀ  ವಿಶ್ವವನ್ನು ಆವರಿಸಿದ ಕೋವಿಡ್ 19 ನರಮೇದವನ್ನೇ ನಡೆಸಿತ್ತು. ಸರಿಸುಮಾರು 3 ವರ್ಷಗಳ ಕಾಲ ಇಡೀ ಮನುಕುಲವನ್ನೇ ನಡುಗಿಸಿದ ಈ ಕಾಯಿಲೆ ಇದೀಗ ತಕ್ಕ ಮಟ್ಟಿಗೆ ತಹಬದಿಗೆ ಬಂದು ಜನ ಅಬ್ಬಾ ಎನ್ನುತ್ತಿರುವಂತೆ ಇದೀಗ ವಿಶ್ವಕ್ಕೆ ಮತ್ತೊಂದು ಕಂಟಕ ಕಾದಿದೆ. ಸದ್ಯಕ್ಕೆ ಕಾಲಿಟ್ಟಿರುವ Disease X? ಕೋವಿಡ್ ಗಿಂತಲೂ ಮಾರಕವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.  ಕೋವಿಡ್ 19 ಮರುಕಳಿಸುವ ಮತ್ತು ಪರಿಚಿತ ಆರೋಗ್ಯ ಸಮಸ್ಯೆಯಾಗಿರುವುದರಿಂದ ಇದೀಗ ಜನ ಅದರ ಬಗ್ಗೆ ಅಷ್ಟೇನು ತಲೆಕೆಡಿಸಿಕೊಂಡಿಲ್ಲ. ಆದರೆ ಸದ್ಯಕ್ಕೆ ಕಾಣಿಸಿಕೊಂಡಿರುವ   ಡಿಸೀಸ್    X  ಸಂಭಾವ್ಯ ಹೊಸ ಸಾಂಕ್ರಾಮಿಕವಾಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದಾರೆ ತಜ್ಡರು. ಹೀಗಾಗಿ ಅಮೆರಿಕಾದಲ್ಲಿ  ಈ ಹೊಸ ಸಾಂಕ್ರಾಮಿಕಕ್ಕೆ ತಯಾರಿ ನಡೆಸುತ್ತಿದ್ದು, ಈ ಹೊಸ ವೈರಸ್ 1918-1920ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್ ಜ್ವರದಂತೆ ವಿನಾಶಕಾರಿಯಾಗಿದೆ ಎಂಬುದು ಆರೋಗ್ಯತಜ್ಞರ ಆತಂಕ.  Disease X ಕ್ಕೆ 50 ಮಿಲಿಯನ್ ಮಂದಿ ಬಲಿಯಾಗುವ ಸಾಧ್ಯತೆ..! Disease X ರೋಗವು 50 ಮಿಲಿಯನ್ ಸಾವಿಗೆ ಕಾರಣವಾಗಬಹುದು ಎಂದು ತಜ್ಞರು ಅಂದಾಜಿಸಲಾಗಿದೆ. ಡಿಸೀಸ್ ಎಕ್ಸ್ ಸುಮಾರು 50 ಮಿಲಿಯನ್ ಸಾವಿಗೆ ಕಾರಣವಾಗುವ ಆತಂಕವನ್ನು ತಜ್ಞರು ಆತಂಕ ವ್ಯಕ್ತಪಡಿಸಿದ್ದ...

ಕರ್ನಾಟಕ ಬಂದ್- ಕಾವೇರಿ ಜಲವಿವಾದದ ಇತಿಹಾಸವನ್ನೊಮ್ಮೆ ನೋಡಿ..

ಇಮೇಜ್
 ಕಾವೇರಿ ಜಲವಿವಾದದ ಇತಿಹಾಸವನ್ನೊಮ್ಮೆ ನೋಡಿ.. ತಮಿಳುನಾಡಿನ ಭೌಗೋಳಿಕ ಸ್ಥಳ. ಹೀಗಾಗಿ ಇದು ನೀರಿಗಾಗಿ ಪರ ರಾಜ್ಯವನ್ನು ಅವಲಂಬಿಸಲೇಬೇಕು. ಕರ್ನಾಟಕಕ್ಕೆ ಹೇಗೆ ಕಾವೇರಿ ಜೀವನಾಡಿಯೋ, ಹಾಗೆಯೇ ತಮಿಳುನಾಡಿಗೂ ಈ ನದಿಯ ಅಗತ್ಯ ತೀರಾ. ಈ ಎರಡು ರಾಜ್ಯಗಳ ನಡುವಿನ ಜಲವಿವಾದ ಇಂದು ನಿನ್ನೆಯದ್ದಲ್ಲ. ಬ್ರಿಟಿಷರ ಕಾಲದಿಂದಲೂ ಈ ಸಮಸ್ಯೆ ಮುಂದುವರೆದುಕೊಂಡೆ ಬಂದಿದೆ.  ಬ್ರಿಟಿಷ್ ರಾಜ್ ಅಡಿಯಲ್ಲಿದ್ದ ಮದ್ರಾಸ್ ಪ್ರಾಂತ್ಯ ಮತ್ತು ಮೈಸೂರು ರಾಜ್ಯದ ನಡುವಿನ ನೀರು ಹಂಚಿಕೆಯ ಬಗೆಯ ಕಾವೇರಿ ವಿವಾದ ಆರಂಭವಾಗಿದ್ದು 1892ರಲ್ಲಿ.   1924: ಬ್ರಿಟಿಷರು 50 ವರ್ಷಗಳ ಕಾಲ ಕಾರ್ಯನಿರ್ವಹಿಸಲು ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸಿದರು. ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ನೀರಿನ ಬಳಕೆಗೆ ಸಂಬಂಧಿಸಿದ ನಿಯಮಗಳ ಒಪ್ಪಂದಕ್ಕೆ ಸಹಿ ಹಾಕಿದವು. ಒಪ್ಪಂದವು ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ರಾಜ್ಯಕ್ಕೆ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸುವ ಹಕ್ಕನ್ನು ನೀಡಿತು. ಒಪ್ಪಂದದ ಪ್ರಕಾರ, ತಮಿಳುನಾಡು ಮತ್ತು ಪುದುಚೇರಿಗೆ ಹೆಚ್ಚುವರಿ ನೀರಿನಲ್ಲಿ 75% ಮತ್ತು ಕರ್ನಾಟಕಕ್ಕೆ 23% ಸಿಗುತ್ತದೆ. ಉಳಿದವು ಕೇರಳಕ್ಕೆ ಹೋಗುತ್ತವೆ. ಎಷ್ಟು ಭೂಮಿಗೆ ನೀರುಣಿಸಬಹುದು ಎಂಬ ನಿರ್ಬಂಧಗಳೂ ಇದ್ದವು. 1970: ಕಾವೇರಿ ಸತ್ಯಶೋಧನಾ ಸಮಿತಿಯು ತಮಿಳುನಾಡಿನ ನೀರಾವರಿ ಭೂಮಿ 1,440,000 ಎಕರೆಗಳಿಂದ 2,580,000 ಎಕರೆಗಳಿಗೆ ಬೆಳೆದಿದೆ ಎಂದು ಪತ್ತ...
ಇಮೇಜ್
  ರಾಘವ್ ಚಡ್ಡಾಗಿಂತ ಪರಿಣಿತಿ ಚೋಪ್ರಾ ವಯಸ್ಸಿನಲ್ಲಿ ಎಷ್ಟು ದೊಡ್ಡವರು ಗೊತ್ತಾ ? ರಾಘವ್ ಚಡ್ಡಾ ಹಾಗೂ ಪರಿಣಿತಿ ಚೋಪ್ರಾ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ.. ? ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಮದುವೆ ಮಾಡಿಕೊಳ್ಳುವಾಗ ವಯಸ್ಸನ್ನು ಗಮನದಲ್ಲಿಟ್ಟುಕೊಳ್ಳುವುದು ತೀರಾ ವಿರಳ. ಸಾಮಾನ್ಯವಾಗಿ ಗಂಡ ಪತ್ನಿಗಿಂತ ವಯಸ್ಸಿನಲ್ಲಿ ಹಿರಿಯವನಾಗಿರಬೇಕು ಎಂಬುದು ನಂಬಿಕೆ. ಆದರೆ ಇದನ್ನು ಸುಳ್ಳು ಮಾಡಿರುವುದು ಸೆಲೆಬ್ರಿಟಿಗಳು. ಹೀಗಾಗಿ ಬಾಲಿವುಡ್ ಸೇರಿದಂತೆ ಸಿನಿಮಾ ಇಂಡಸ್ಟ್ರೀ ಹಾಗೂ ಸ್ಟೋರ್ಟ್ಸ್ ಪರ್ಸನ್ ಗಳು ತಮ್ಮ ವಯಸ್ಸಿಗಿಂತ ಹಿರಿಯ ವಯಸ್ಸಿನ ಯುವತಿಯರನ್ನು ವರಿಸಿದ ಹಲವು ಉದಾಹರಣೆಗಳಿವೆ. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ... ? https://youtube.com/shorts/pvVyxGGdjvE?si=cX3WjbreIiQt6sBs ಅಂದಹಾಗೆ ಪರಿಣಿತಿ ಚೋಪ್ರಾ ಹುಟ್ಟಿದ್ದು, ಅಕ್ಟೋಬರ್ 22, 1988ರಂದು, ರಾಘವ್ ಚಡ್ಡಾ ಹುಟ್ಟಿದ್ದು, ನವೆಂಬರ್ 11 ,1988ರಂದು. ಹೀಗಾಗಿ ಪರಿಣಿತಿ ಚೋಪ್ರಾ ಕೇವಲ ಒಂದು ತಿಂಗಳಿಗೆ ಚಡ್ಡಾ ಅವರಿಗಿಂತ ದೊಡ್ಡವರು. ಇವರಿಬ್ಬರ ಮಧ್ಯೆ ಅಷ್ಟೇನು ವಯಸ್ಸಿನ ಅಂತರವಿಲ್ಲ.
ವಿಘ್ನವಿನಾಯಕನಿಗೆ ಗರಿಕೆ ಹುಲ್ಲೆಂದರೆ ಯಾಕೆ ಅಷ್ಟೊಂದು ಪ್ರೀತಿ ಗೊತ್ತಾ...? ವಿಘ್ನಗಳನ್ನು ದೂರ ಮಾಡುವ ವಿನಾಯಕನಿಗೆ ಅದೆಷ್ಟೇ ಪೂಜೆ ಮಾಡಿದರೂ ಗರಿಕೆ ಹುಲ್ಲನ್ನು ಅರ್ಪಿಸದಿದ್ದರೆ ಆ ಪೂಜೆ ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆ. ಹೀಗಾಗಿ ಗಣೇಶನನ್ನು ಆರಾಧಿಸುವ ಆರಾಧಕ ಗರಿಕೆಯನ್ನು ದೇವರಿಗೆ ಅರ್ಪಿಸುವುದು ರೂಢಿ. ಹಾಗಾದರೆ ಗರಿಕೆ ಹುಲ್ಲಿಗೂ ವಿನಾಯಕನಿಗೂ ಏನು ಸಂಬಂಧ ಅನ್ನೋದನ್ನು ನೋಡೋಣ. https://youtu.be/8Tte9DZLMNg?si=--Tqg7yuQOQXP2_X

How did Raghav and Parineeti Love Story

ಇಮೇಜ್
  How did Raghav and Parineeti meet? ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ ಹಾಗೂ ರಾಜಕಾರಣಿ ರಾಘವ್ ಚಡ್ಡಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸೋಮವಾರ ನಡೆದ ಸುಂದರ ಮದುವೆ ಕ್ಷಣದ ಮೊದಲ ಫೋಟೋವನ್ನು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಉದಯಪುರದಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಕೌಟುಂಬಿಕ ಜೀವನಕ್ಕೆ ಕಾಲಿಟ್ಟ ಪರಿಣಿತಿ ಹಾಗೂ ರಾಘವ್ ಚಡ್ಡಾ, ಇನ್ಟಾಗ್ರಾಮ್ ನಲ್ಲಿ ತಮ್ಮ ಮೊದಲ ಫೋಟೋವನ್ನು ಶೇರ್ ಮಾಡುವ ಮೂಲಕ  , “ಬ್ರೇಕ್‌ಫಾಸ್ಟ್ ಟೇಬಲ್‌ನಲ್ಲಿ ಮೊದಲ ಚಾಟ್‌ನಿಂದ, ನಮ್ಮ ಹೃದಯಗಳು ತಿಳಿದಿದ್ದವು. ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೇನೆ .. ಅಂತಿಮವಾಗಿ ಶ್ರೀ ಮತ್ತು ಶ್ರೀಮತಿಯಾಗಲು ಆಶೀರ್ವಾದಿಸಲಾಗಿದೆ! ”  ಎಂದು ದಂಪತಿಗಳು ಬರೆದುಕೊಂಡಿದ್ದಾರೆ. https://www.instagram.com/p/CxmfcrbI3Su/?utm_source=ig_web_copy_link ಇದಕ್ಕೆ ಪರಿಣಿತಿ ಚೋಪ್ರಾ  ಅವರ ಸಂಬಂಧಿ ನಟಿ ಪ್ರಿಯಾಂಕ ಚೋಪ್ರಾ ಮೊದಲ ಕಮೆಂಟ್ ಮಾಡಿದ್ದು,  . "ನನ್ನ ಆಶೀರ್ವಾದ ಯಾವಾಗಲೂ ಇರುತ್ತದೆ," ಎಂದಿದ್ದಾರೆ. ಪ್ರಿಯಾಂಕ ಚೋಪ್ರಾ ಬ್ಯುಸಿಯಾಗಿರುವ ಕಾರಣ ತನ್ನ ಸಹೋದರಿಯ ಮದುವೆ ಕಾರ್ಯಕ್ರಮದಲ್ಲಿ ಭಾಗಿವಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಅವರು ವಿಷ್ ಮಾಡಿದ್ದಾರೆ. 

Do God Exist?

  The existence of God is a deeply philosophical and theological question that has been debated by scholars, theologians, and philosophers for centuries. It's a matter of belief, faith, and personal perspective, and different people and cultures have varying views on this topic. Here are some key points to consider: Theism: Many religious traditions, such as Christianity, Islam, Judaism, Hinduism, and others, assert the existence of one or more deities or gods. Believers in these religions have faith in the existence of God based on their sacred texts and religious experiences. Atheism: Atheists, on the other hand, assert that there is no evidence for the existence of any gods or deities, and they lack belief in such beings. They often argue that the burden of proof lies with those making the claim that God exists. Agnosticism: Agnostics take a more neutral stance, asserting that the existence of God or gods is unknown or unknowable. They may withhold judgment on the matter due ...