ರಾಘವ್ ಚಡ್ಡಾಗಿಂತ ಪರಿಣಿತಿ ಚೋಪ್ರಾ ವಯಸ್ಸಿನಲ್ಲಿ ಎಷ್ಟು ದೊಡ್ಡವರು ಗೊತ್ತಾ?




ರಾಘವ್ ಚಡ್ಡಾ ಹಾಗೂ ಪರಿಣಿತಿ ಚೋಪ್ರಾ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ..? ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಮದುವೆ ಮಾಡಿಕೊಳ್ಳುವಾಗ ವಯಸ್ಸನ್ನು ಗಮನದಲ್ಲಿಟ್ಟುಕೊಳ್ಳುವುದು ತೀರಾ ವಿರಳ. ಸಾಮಾನ್ಯವಾಗಿ ಗಂಡ ಪತ್ನಿಗಿಂತ ವಯಸ್ಸಿನಲ್ಲಿ ಹಿರಿಯವನಾಗಿರಬೇಕು ಎಂಬುದು ನಂಬಿಕೆ. ಆದರೆ ಇದನ್ನು ಸುಳ್ಳು ಮಾಡಿರುವುದು ಸೆಲೆಬ್ರಿಟಿಗಳು. ಹೀಗಾಗಿ ಬಾಲಿವುಡ್ ಸೇರಿದಂತೆ ಸಿನಿಮಾ ಇಂಡಸ್ಟ್ರೀ ಹಾಗೂ ಸ್ಟೋರ್ಟ್ಸ್ ಪರ್ಸನ್ ಗಳು ತಮ್ಮ ವಯಸ್ಸಿಗಿಂತ ಹಿರಿಯ ವಯಸ್ಸಿನ ಯುವತಿಯರನ್ನು ವರಿಸಿದ ಹಲವು ಉದಾಹರಣೆಗಳಿವೆ. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ...?

https://youtube.com/shorts/pvVyxGGdjvE?si=cX3WjbreIiQt6sBs

ಅಂದಹಾಗೆ ಪರಿಣಿತಿ ಚೋಪ್ರಾ ಹುಟ್ಟಿದ್ದು, ಅಕ್ಟೋಬರ್ 22, 1988ರಂದು, ರಾಘವ್ ಚಡ್ಡಾ ಹುಟ್ಟಿದ್ದು, ನವೆಂಬರ್ 11 ,1988ರಂದು. ಹೀಗಾಗಿ ಪರಿಣಿತಿ ಚೋಪ್ರಾ ಕೇವಲ ಒಂದು ತಿಂಗಳಿಗೆ ಚಡ್ಡಾ ಅವರಿಗಿಂತ ದೊಡ್ಡವರು. ಇವರಿಬ್ಬರ ಮಧ್ಯೆ ಅಷ್ಟೇನು ವಯಸ್ಸಿನ ಅಂತರವಿಲ್ಲ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?