ವಿಘ್ನವಿನಾಯಕನಿಗೆ ಗರಿಕೆ ಹುಲ್ಲೆಂದರೆ ಯಾಕೆ ಅಷ್ಟೊಂದು ಪ್ರೀತಿ ಗೊತ್ತಾ...?


ವಿಘ್ನಗಳನ್ನು ದೂರ ಮಾಡುವ ವಿನಾಯಕನಿಗೆ ಅದೆಷ್ಟೇ ಪೂಜೆ ಮಾಡಿದರೂ ಗರಿಕೆ ಹುಲ್ಲನ್ನು ಅರ್ಪಿಸದಿದ್ದರೆ ಆ ಪೂಜೆ ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆ. ಹೀಗಾಗಿ ಗಣೇಶನನ್ನು ಆರಾಧಿಸುವ ಆರಾಧಕ ಗರಿಕೆಯನ್ನು ದೇವರಿಗೆ ಅರ್ಪಿಸುವುದು ರೂಢಿ. ಹಾಗಾದರೆ ಗರಿಕೆ ಹುಲ್ಲಿಗೂ ವಿನಾಯಕನಿಗೂ ಏನು ಸಂಬಂಧ ಅನ್ನೋದನ್ನು ನೋಡೋಣ.

https://youtu.be/8Tte9DZLMNg?si=--Tqg7yuQOQXP2_X

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?