ಅವರಿಬ್ಬರದ್ದು ತೆರೆ ಮೇಲಿನ ಪ್ರೇಮಕಹಾನಿ ಆದರೆ ನಿಜ ಜೀವನದಲ್ಲಾಗಿದ್ದೇ ಬೇರೆ- ಲೀಲಾವತಿ ರಾಜ್

 ನಾವು ಸಿನಿಮಾಗಳನ್ನು ನೋಡುತ್ತೇವೆ ಚಿತ್ರದ ಟ್ರಾಜಿಡಿ ಎಂಡಿಂಗ್ ಇದ್ದರೆ ಎರಡು ದಿನ ಮರುಗುತ್ತೇವೆ. ಏನೋ ಎಂಡಿಂಗ್ ಹಾಗಿರಬಾರದಿತ್ತು ಎನ್ನುತ್ತೇವೆ. ಆದರೆ ತೆರೆ ಮೇಲೆ ಜೋಡಿಯಾಗಿ ಕಾಣಿಸುವ ಆ ಜೋಡಿಗಳು ಅದೆಷ್ಟೋ ಬಾರಿ ವೈಯಕ್ತಿಕ ಜೀವನದಲ್ಲಿ ನೊಂದು ಬೆಂದಿರುವುದಿದೆ. ಕಾಣದ ಪ್ರೀತಿಗೆ ಹಂಬಲಿಸಿ ಮಮ್ಮಲ ಮರುಗುವುದು ಇದೆ. ಆದರೆ ಕೆಲವೊಂದು ಬಾರಿ ಅದು ಸುದ್ದಿಯಾದರೆ ಮತ್ತೆ ಕೆಲವೊಮ್ಮೆ ಅಂತಹ ಪ್ರೀತಿಗಳು ಅಲ್ಲೇ ಸತ್ತುಹೋಗುತ್ತದೆ. ನಾನೀಗ ನಿಮಗೆ ಹೇಳುವ ಸ್ಟೋರಿ ಲೀಲಾವತಿ ಮತ್ತು ರಾಜ್ ಕುಮಾರ್ ಅವರದ್ದು. 



ಈ ಜೋಡಿಯದ್ದು ತೆರೆ ಮೇಲಿನ ಅದ್ಬುತ ಪ್ರೇಮ ಕಹಾನಿ. ಅದೆಷ್ಟೋ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ ಈ ಜೋಡಿ ನಿರ್ಮಾಪಕರ ಪಾಲಿನ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿತ್ತು. ಹೀಗಾಗಿ ಇವರು ತೆರೆ ಮೇಲೆ, ಪತಿ ಪತ್ನಿಯಾಗಿ, ಸಹೋದರ ಸಹೋದರಿಯಾಗಿ, ತಂದೆ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಜೋಡಿಯ ಅನ್ಯೋನ್ಯ ಸ್ನೇಹದ ಕುರಿತಂತೆ ಚಿತ್ರರಂಗದಲ್ಲೊಂದು ಚಿಕ್ಕ ಗಾಸಿಪ್ ಇತ್ತಲ್ಲಾ ಅದು ನಿಜನಾ, ಈ ಬಗ್ಗೆ ಚಿತ್ರರಂಗ ಏನು ಹೇಳಿತ್ತು ಗೊತ್ತಾ....


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?