ಬಿಗ್ ಬಾಸ್ ಮನೆಗೆ ಚಾರ್ಲಿಯನ್ನು ಕಳುಹಿಸದೇ ಇರಲು ಇವರೇ ಕಾರಣವಂತೆ..!

ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ರಿಲೀಸ್ ಆಗಿದ್ದೇ ಆಗಿದ್ದು, ದೇಶಾದ್ಯಂತ ಚಾರ್ಲಿಯ ಅಭಿಮಾನಿಗಳು ಹೆಚ್ಚಾಗಿದ್ದರು. ನಾಯಿಯೊಂದನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. ಇಷ್ಟೇ ಅಲ್ಲದೆ ಚಾರ್ಲಿಯನ್ನು ಬಿಗ್ ಬಾಸ್ ಕನ್ನಡ ಆವೃತ್ತಿಯ ಸೀಸನ್ 10ಗೆ ಕಳುಹಿಸಲಾಗುವುದು ಎಂದೆಲ್ಲಾ ಸುದ್ದಿಯಾಗಿತ್ತು.




ಬಿಗ್ ಬಾಸ್ ಮನೆಯ ಮೊದಲ ಅತಿಥಿಯೇ ಆತ ಎಂದು ಸುದ್ದಿ ಮಾಡಲಾಗಿತ್ತು. ಜನ ಕೂಡ ಕೌತುಕದಿಂದ ಕಾಯುತ್ತಿದ್ದರು. ಆದರೆ ಚಾರ್ಲಿ ಮಾತ್ರ ಬಿಗ್ ಬಾಸ್ ಮನೆಗೆ ಬರ್ಲೇ ಇಲ್ಲ. ಹೀಗಾಗಿ ನೆಟ್ಟಿಗರು ಈ ಕುರಿತಂತೆ ರಕ್ಷಿತ್ ಶೆಟ್ಟಿ ಹತ್ರ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇದಕ್ಕೆ ಇದೀಗ ರಕ್ಷಿತ್ ಉತ್ತರಿಸಿದ್ದು. ಯಾಕೆ ಚಾರ್ಲಿ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂಬುದನ್ನು ವಿವರಿಸಿದ್ದಾರೆ. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?