ಗರ್ಭವತಿಯರ ಆರಂಭಿಕ ಐದು ಲಕ್ಷಣಗಳಿವು

 ಗರ್ಭಿಣಿ ಸ್ತ್ರೀಯರನ್ನು ಆರಂಭದ ದಿನಗಳಲ್ಲಿ ಕಾಡುವ ತೊಂದರೆಗಳಿವು.



ಗರ್ಭಿಣಿ ಹೌದೋ ಅಲ್ಲವೋ ಎಂಬುದನ್ನು ತಿಳಿಯಲು ಈಗ ಹಲವು ರೀತಿಯ ಟೆಸ್ಟಿಂಗ್ ಟ್ಯೂಬ್ ಗಳು ಮೆಡಿಕಲ್ ನಲ್ಲಿಯೇ ಲಭ್ಯವಿದೆ. ಅದರ ಹೊರತಾಗಿಯೂ ನಮ್ಮಲ್ಲಿ ಆಗುವ ಕೆಲವೊಂದು ಬದಲಾವಣೆಗಳೇ ನಾವು ಗರ್ಭಿಣಿಯರೇ ಅಲ್ಲವೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯ. ಅವುಗಳು ಯಾವುದು ಎಂದು ನೋಡೋಣ. ಕೆಲವರಲ್ಲಿ ಅತೀಯಾದ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಆ ನೋವು ಎಷ್ಟು ಅಸಾಧ್ಯವಾಗಿರುತ್ತದೆ ಎಂದರೆ ತಡೆದುಕೊಳ್ಳಲು ಸಾಧ್ಯವೇ ಆಗದಷ್ಟು ನೋವು. ಕೆಳಹೊಟ್ಟೆ ಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಕೂಡ ನೀವು ಗರ್ಬಿಣಿಯಾಗುತ್ತಿದ್ದೀರಾ ಎಂಬುದರ ಸೂಚ್ಯಕವಾಗಿರಬಹುದು.

ತಲೆನೋವು. ಗರ್ಭವಾಸ್ಥೆಯಲ್ಲಿ ಹಾರ್ಮೋನ್ ಗಳ ಬದಲಾವಣೆಯಿಂದಾಗಿ ಹೆಚ್ಚಿನ ರಕ್ತದೊತ್ತಡ ಉಂಟಾಗುತ್ತದೆ. ಹೀಗಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ. 

ರಕ್ತಸ್ರಾವ

ಕೆಲವು ಮಹಿಳೆಯರಲ್ಲಿ ಆರಂಭದಲ್ಲಿ ರಕ್ತಸ್ರಾವವಾಗುವುದನ್ನು ನಾವು ನೋಡಬಹುದು. ಒಂದು ವೇಳೆ ತೀವ್ರ ರಕ್ತಸ್ರಾವವಾಗುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ತೂಕ ಹೆಚ್ಚಳ

ಕೆಲವು ಮಹಿಳೆಯರು ಗರ್ಭವಸ್ಥೆಯಲ್ಲಿರುವಾಗ ಹೆಚ್ಚಿನ ತೂಕವನ್ನು ಗಳಿಸುತ್ತಾರೆ. ಮೊದಲ ತ್ರೈಮಾಸಿಕದಿಂದ, ಕೊಂಚ ಕೊಂಚವೇ ತೂಕ ಹೆಚ್ಚಳವಾಗುತ್ತದೆ.  ಮೂರನೇ ತ್ರೈಮಾಸಿಕದ ನಂತರ ಗಣನೀಯ ಪ್ರಮಾಣದಲ್ಲಿ ಕೆಲವರು ತೂಕಹೆಚ್ಚಾಗುತ್ತದೆ.

ಖಿನ್ನತೆ

ಕೆಲವರಲ್ಲಿ ಖಿನ್ನತೆಯಂತಹ ಲಕ್ಷಣಗಳು, ಎಲ್ಲದಕ್ಕೂ ಕೋಪ ಮಾಡಿಕೊಳ್ಳುವುದನ್ನು ನೋಡಬಹುದು. ಇನ್ನೂ ಕೆಲವರಿಗೆ ಅತಿಯಾದ ನಿದ್ದೆಯನ್ನು ಗಮನಿಸಬಹುದು.

ಕೆಲವರಲ್ಲಿ ಎದೆಯುರಿ ಮತ್ತೆ ಕೆಲವರಲ್ಲಿ ಮಲಬದ್ದತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?