ವ್ಲಾದಿಮೀರ್ ಪುಟಿನ್ ಆರೋಗ್ಯ ಸ್ಥಿತಿ ಗಂಭೀರ...

 ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಆರೋಗ್ಯದಲ್ಲಿ ಭಾರಿ ಏರುಪೇರಾಗಿದ್ದು, ತೀವ್ರ ಹೃದಯಾಘಾತಕ್ಕೆಒಳಗಾದ ಅವರು ತಮ್ಮ ಬೆಡ್ ರೂಮ್ ನಲ್ಲಿ ಬಿದ್ದಿದ್ದರು ಎಂದು ಮೂಲಗಳು ತಿಳಿಸಿವೆ. 


ಕೂಡಲೇ ವೈದ್ಯರು ಆಗಮಿಸಿ ಪುಟಿನ್ ಗೆ ಟ್ರೀಟ್ ಮೆಂಟ್ಆರಂಭಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟೆಲಿಗ್ರಾಮ್ ವರದಿ ಮಾಡಿದೆ. 71 ವರ್ಷದ ಪುಟಿನ್ ಗೆ ಕೂಡಲೇ ವೈದ್ಯರು ಚಿಕಿತ್ಸೆ ನೀಡಿದ್ದರಿಂದ ಸದ್ಯಕ್ಕೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ ಈ ಎಲ್ಲಾ ಸುದ್ದಿಗಳನ್ನು ಅವರ ಆಪ್ತರು ತಳ್ಳಿಹಾಕಿದ್ದಾರೆ.

ಅದೇನೆ ಇರಲಿ 71 ವರ್ಷದ ಪುಟಿನ್ ಹಲವು ರೀತಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳು ಪದೇ ಪದೇ ಸುದ್ದಿಯನ್ನು ಬಿತ್ತರಿಸುತ್ತಲೇ ಇದೆ. ರಾತ್ರಿ ಸುಮಾರು 12.30ರ ಸಮಯದಲ್ಲಿ ಪುಟಿನ್ ಅವರ ಶಯಣಕೋಣೆಯಲ್ಲಿ ಬಿದ್ದ ಶಬ್ದವಾಯಿತು. ಕೂಡಲೇ ಸೆಕ್ಯೂರಿಟಿಗಳು ಏನೆಂದು ನೋಡಲು ಪುಟಿನ್ ನೆಲದ ಮೇಲೆ ಮಲಗಿದ್ದರು ಹಾಗೂ ಟೆಬಲ್ ಮೇಲಿದ್ದ ಪಾನಿಯ ಹಾಗೂ ಆಹಾರವನ್ನು ಅವರು ಚೆಲ್ಲಿದ್ದರು ಎಂದು ಪುಟಿನ್ ಅನಾರೋಗ್ಯದ ಕುರಿತಂತೆ ವರದಿ ಮಾಡಿದ ಮಾಧ್ಯಮಗಳು ತಿಳಿಸಿವೆ. 


ಬೀಳುವ ಸಂದರ್ಭದಲ್ಲಿ ಸಿಬ್ಬಂದಿಯನ್ನು ಕರೆಯುವ ಸಲುವಾಗಿ ಜಾರಾಗಿ ಶಬ್ಧ ಬರಲು ಅವರು ಟೇಬಲ್ ಎಳೆದಿದ್ದರು ಮತ್ತು ಆಹಾರದ ಬಟ್ಟಲನ್ನು ಕೆಳಗೆ ಚೆಲ್ಲಿದ್ದರು ಎನ್ನಲಾಗಿದ್ದು. ಡ್ಯೂಟಿಯಲ್ಲಿದ್ದ ಡಾಕ್ಟರ್ ಕೂಡಲೇ ಅಲ್ಲಿಗೆ ಧಾವಿಸಿ ಟ್ರೀಟ್ಮೆಂಟ್ ನೀಡಿದ್ದರು. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?