ಸೆಕ್ಸ್ ವಿಚಾರದಲ್ಲಿ ಮೀನಾ ರಾಶಿಯವರೊಂದಿಗೆ ಈ 6 ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

 

ಮೀನ ರಾಶಿಯವರೊಂದಿಗೆ ದೈಹಿಕ ಸಂಬಂಧಹೊಂದುವ ಮೊದಲು ಈ 6 ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

 


. ಪ್ರಣಯ ಪಾಲುದಾರಿಕೆಯಲ್ಲಿ ಮೀನರಾಶಿಯವರು ಅತ್ಯುತ್ತಮ ಪಾರ್ಟನರ್ಸ್ . ಇವರು ಹೆಚ್ಚು ಕಾಮಪ್ರಚೋದನ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಇವರೊಂದಿಗಿನ ಸೆಕ್ಸ್ ಕೇವಲ ಎರಡು ದೇಹಗಳು ಮಾತ್ರವಲ್ಲ ಎರಡು ಆತ್ಮಗಳು ಒಂದಾದ ಭಾವನೆ ಬರುವಂತೆ ಮಾಡುತ್ತಾರೆ ತಮ್ಮ ನೆಚ್ಚಿನ ಪಾರ್ಟನರ್ಸ್ ಗೆ.

 

2. ಮೀನ ರಾಶಿಯೊಂದಿಗಿನ ಲೈಂಗಿಕತೆಯ ಷರತ್ತುಗಳು

ಅವರು ದೀರ್ಘಕಾಲ ಯೋಜಿಸಿರುವ ಯಾವುದನ್ನೂ ಮಾಡಲು ಸಾಧ್ಯವಾಗದಿದ್ದರೆ, ಅವರನ್ನು ಪಲಾಯನವಾದಿಗಳೆಂದು ಪರಿಗಣಿಸಲಾಗುತ್ತದೆ. ಬಲವಾದ ತಪ್ಪಿಸಿಕೊಳ್ಳುವ ಪ್ರವೃತ್ತಿಯನ್ನು ನಿಕಟತೆಯ ದೃಷ್ಟಿಯಿಂದಲೂ ಅರ್ಥಮಾಡಿಕೊಳ್ಳಬಹುದು. ಅವರು ಉನ್ನತ-ಮನಸ್ಸಿನ, ಧೈರ್ಯಶಾಲಿ ಮತ್ತು ಕಾಡು ಲೈಂಗಿಕ ಕಲ್ಪನೆಗಳನ್ನು ಆನಂದಿಸುತ್ತಾರೆ, ಆದರೆ ಇವು ಸಂಪೂರ್ಣವಾಗಿ ಅವರ ಕಲ್ಪನೆಯ ಕಲ್ಪನೆಗಳಾಗಿವೆ.

ಆದರೆ  ಈ ರಾಶಿಯವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವುದು ಕೊಂಚ ಕಷ್ಟ. ಪ್ರಾಯೋಗಿಕ ಸನ್ನಿವೇಶಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಸವಾಲಿನ ಸಂಗತಿ. ಇವರು ಕೊಂಚ ಡ್ರಿಮರ್ಸ್ . ಹೀಗಾಗಿ ಪ್ರೀತಿ ಸಿಕ್ಕಾಗ ಅವರು ಕನಸಿನ ಲೋಕಕ್ಕೆ ಹೋಗುತ್ತಾರೆ ಮತ್ತು ಎಲ್ಲವೂ ತಾನಂದುಕೊಂಡಂತ ನಡೆಯುತ್ತದೆ ಎಂಬ ಕಲ್ಪನೆಯಲ್ಲಿರುತ್ತಾರೆ. ಸೆಕ್ಸ್ ವಿಚಾರಕ್ಕೆ ಬಂದರೆ ವೈಲ್ಡ್ ಆಗಿ ಇದನ್ನು ಎಂಜಾಯ್ ಮಾಡುತ್ತಾರೆ.  ಇವರು ಭಾವನಾತ್ಮಕ ಜೀವಿಗಳು.

ತಾವಂದುಕೊಂಡಂತೆ ನಡೆಯದಿದ್ದರೆ ತಮಗೆ ತಾವೇ ನೋವುಂಟು ಮಾಡಿಕೊಳ್ಳುವ ಪ್ರವೃತ್ತಿ ಇವರದ್ದು. ಹಾಗಾಂತ ಅವರು ಒಂದೇ ವಿಚಾರಕ್ಕೆ ದೀರ್ಘಕಾಲ ಜೋತು ಬೀಳುವುದಿಲ್ಲ. ಅತೀ ಶೀಘ್ರದಲ್ಲೇ ತಮ್ಮ ನೋವನ್ನು ಮರೆತು ಹೊಸತನವನ್ನು ಹುಡುಕಿಕೊಳ್ಳುತ್ತಾರೆ. ಅವರು ಐಡಿಯಲಿಸಂ ಬದಲಾಗುತ್ತಲೇ ಇರುತ್ತದೆ. ಕೆಲ ಹೊತ್ತು ಡಲ್ ಆಗಿದ್ದರೆ ಮತ್ತೆ ಕೆಲವೇ ಕ್ಷಣದಲ್ಲಿ ಪುಟಿದೇಳುವ ಇವರು ಹೊಸ ಲೋಕವನ್ನೇ ತೆರೆಯುತ್ತಾರೆ. ನೀವು ಮೀನಾ ರಾಶಿಯವರೊಂದಿಗೆ ಲೈಂಗಿಕ ವಿಚಾರಕ್ಕೆ ಬರುವುದಾದರೆ ಈ ಬಗ್ಗೆ ಸಿಕ್ಕಾಪಟ್ಟೆ ಯೋಚಿಸಬೇಕು. ಅವರು ಕ್ರಿಯೇಟಿವ್ ಆಗಿರುತ್ತಾರೆ, ರೋಮ್ಯಾಂಟಿಕ್ ಆಗಿರುತ್ತಾರೆ. ತಮ್ಮ ಪಾರ್ಟನರ್ ಅನ್ನು ತುಂಬಾನೆ ಸಂತೋಷಪಡಿಸುತ್ತಾರೆ. ಆದರೆ ನೀವು ಅವರನ್ನು ಸರಿಯಾಗಿ ನಡೆಸಿಕೊಂಡರೆ ಮಾತ್ರ.

ಇವರು ಒಂದು ರೀತಿಯ ಮ್ಯಾಜಿಕ್ ಮಾಡಿದಂತೆ ಭಾಸವಾಗುತ್ತದೆ. ಇವರೊಂದಿಗೆ ಒಂದು ಬಾರಿ ದೈಹಿಕ ಸಂಪರ್ಕ ಹೊಂದಿದವರು ಮತ್ತೆ ಮತ್ತೆ ಅವರೊಂದಿಗಿರಲು ಬಯಸುತ್ತಾರೆ. ಅಂತಹ ಮ್ಯಾಜಿಕ್ ಇವರಲ್ಲಡಗಿದೆ. ಇವರು ನಿಮಗೆ ಪ್ಯಾಂಪರಿಂಗ್ ಪೀಲಿಂಗ್ ಕೊಡುತ್ತಾರೆ. ಸೆಡ್ಯೂಸ್ ಮಾಡುತ್ತಾರೆ.  ಅಷ್ಟೇ ಅಲ್ಲ ಇವರೊಂಥರಾ ಡೇ ಡ್ರಿಮರ್ ಕೂಡ ಹೌದು. ನೈಜವಾಗಿ ನಡೆಯಲು ಸಾಧ್ಯವೇ ಇಲ್ಲದ ವಿಚಾರವನ್ನೂ ಕೂಡ ಇವರು ಕನಸು ಕಾಣುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?