ಥಿಯೇಟರ್ ನಿಂದ ಆರಂಭವಾದ ಪ್ರೀತಿ, ಮದುವೆಯಲ್ಲಿ ಕೊನೆ- ಇಂಟರೆಸ್ಟಿಂಗ್ ಲವ್ ಕಹಾನಿ ತೆರೆದಿಟ್ಟ ರಣ್ ದೀಪ್ ಹೂಡ

 ರಣ್ ದೀಪ್ ಹೂಡಾ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಹಾಗೂ ಪ್ರೇಮಿ, ಲಿನ್ ಲೈಸ್ರಾಮ್ ರನ್ನು ಅವರು ಮಣಿಪುರದ ಸಂಪ್ರದಾಯದಂತೆ ವರಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ರಣ್ ದೀಪ್ ತಮ್ಮ ಬಹುಕಾಲದ ಗೆಳತಿ ಇದೀಗ ನನ್ನ ಪತ್ನಿ. ನಮ್ಮ ಸಂಸಾರ ಸುಖಮಯವಾಗಿರಲಿ ಎಂದು ಹಾರೈಸಿ ಎಂದಿದ್ದಾರೆ.

<script async src="https://pagead2.googlesyndication.com/pagead/js/adsbygoogle.js?client=ca-pub-4357723644443662"

     crossorigin="anonymous"></script>





ಇದೇ ವೇಳೆ ಮಾಧ್ಯಮವೊಂದಕ್ಕೆ ಮಾತನಾಡಿದ ಅವರ ತನ್ನದು ಹಾಗೂ ಪತ್ನಿ ಲಿನ್ ಲೈಸ್ರಾಮ್ ದು ಬಹುದಿನಗಳ ಸ್ನೇಹ. ನಮ್ಮಿಬ್ಬರ ಪ್ರೀತಿ ಶುರುವಾಗಿದ್ದೇ ಥಿಯೇಟರ್ ನಲ್ಲಿ. ಎಂದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಲಿನ್ ಲೈಸ್ರಾಮ್, ತಮ್ಮ ಲವ್ ಸ್ಟೋರ ಿಹೇಗೆ ಆರಂಭವಾಯಿತು ಎಂಬುದನ್ನು ವಿವರಿಸಿದ್ದಾರೆ. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?